ಲೋಕಸಭೆ ಚುನಾವಣೆ: ಕಾಂಗ್ರೆಸ್ ನ 43 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ. ನವದೆಹಲಿ, ಮಾರ್ಚ್,12,2024(..):ಲೋಕಸಭೆ ಚುನಾವಣೆಗೆ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ಇದೀಗ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ ಮಾಡಿದೆ. ನವದೆಹಲಿಯಲ್ಲಿ ಎಐಸಿಸಿ ನಾಯಕರು ಸುದ್ದಿಗೋಷ್ಠಿ ನಡೆಸಿ 43 ಲೋಕಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದ್ದಾರೆ. ಅಸ್ಸಾಂ, ಮಧ್ಯ ಪ್ರದೇಶ, ರಾಜಸ್ಥಾನ , ಗುಜರಾತ್ ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ. ಜೋರ್ಹತ್ ಲೋಕಸಭೆ ಕ್ಷೇತ್ರ –ಗೌರವ್ ಗೋಗಯ್ ಮಧ್ಯಪ್ರದೇಶ ಛಿಂಧ್ವಾರ -ನಕುಲ್ ನಾಥ್ ರಾಜಸ್ತಾನದ ಜಲೋರ್ ಕ್ಷೇತ್ರ- ವೈಬವ್ ಗೆಹ್ಲೋಟ್ ರಾಜಸ್ತಾನದ ಚುರು-ರಾಹುಲ್ ಕಸ್ವಾನ್ ಗೆ ಟಿಕೆಟ್ ನೀಡಲಾಗಿದೆ. : -2nd – 43 -