ಸೂಪರ್ ಸ್ಟಾರ್ ತಲೈವಾ ‘ಅನ್ನಾತೇ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಬೆಂಗಳೂರು, ಫೆಬ್ರವರಿ 25, 2020 (..):ಸೂಪರ್​​ಸ್ಟಾರ್ರಜನಿಕಾಂತ್​ಅಭಿನಯದ168ನೇಚಿತ್ರದಟೈಟಲ್​ಮೋಷನ್​ಪೋಸ್ಟರ್ರಿಲೀಸ್​ಆಗಿದೆ. ಚಿತ್ರಕ್ಕೆ‘ಅನ್ನಾತೇ‘ಅಂತಟೈಟಲ್​ಫಿಕ್ಸ್ಆಗಿದ್ದುಶಿವಆಯಕ್ಷನ್​ಕಟ್​​ಹೇಳುತ್ತಿದ್ದಾರೆ.ಇನ್ನೂಚಿತ್ರಕ್ಕೆಸನ್​ಪಿಕ್ಚರ್ಸ್​ಬಂಡವಾಳಹೂಡ್ತಿದ್ದು,ಕೀರ್ತಿಸುರೇಶ್​,ಖುಷ್ಬೂ,ಮೀನಾ,ಪ್ರಕಾಶ್​ರಾಜ್ಸೇರಿದಂತೆ​ಸಿನಿಮಾದಲ್ಲಿದೊಡ್ಡತಾರಾಬಳಗವಿದೆ.ಈಗಾಗಲೇಟೈಟಲ್​ಟೀಸರ್​ಸಖತ್​ಸದ್ದುಮಾಡ್ತಿದೆ.