ಟೆಸ್ಟ್ ಕ್ರಿಕೆಟ್: ನ್ಯೂಜಿಲ್ಯಾಂಡ್ ವಿರುದ್ಧ ಸಂಕಷ್ಟದಲ್ಲಿ ಟೀಂ ಇಂಡಿಯಾ ವೆಲ್ಲಿಂಗ್ಟನ್, ಫೆಬ್ರವರಿ 22, 2020 (..):ಭಾರತಕ್ರಿಕೆಟ್ತಂಡನ್ಯೂಝಿಲೆಂಡ್ವಿರುದ್ಧದಮೊದಲಟೆಸ್ಟ್ಪಂದ್ಯದಲ್ಲಿ165ರನ್‌ಗಳಿಗೆಆಲೌಟ್ಆಗಿದೆ. ಟಿಮ್ಸೌಥಿಮತ್ತುಕೈಲ್ಜೆಮೀಸನ್ಮಾರಕದಾಳಿಗೆತತ್ತರಿಸಿರುವ ಟೀಂ ಇಂಡಿಯಾ ಕೇವಲ 165 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತದಪರಏಕಾಂಗಿಹೋರಾಟನಡೆಸಿದಅಜಿಂಕ್ಯರಹಾನೆ(46)ಗರಿಷ್ಠಸ್ಕೋರರ್ಎನಿಸಿದರು. 20ಎಸೆತಗಳಲ್ಲಿ21ರನ್ಸಿಡಿಸಿದಮುಹಮ್ಮದ್ಶಮಿಕೊನೆಯವರಾಗಿಔಟ್ಆದರು. ಪ್ರತಿದಾಳಿನಡೆಸಿದಭಾರತೀಯಬೌಲರ್‌ಗಳುನ್ಯೂಝಿಲೆಂಡ್ತಂಡದಆರಂಭಿಕಆಟಗಾರಟಾಮ್ಲ್ಯಾಥಮ್(11)ಅವರನ್ನುಬೇಗನೇಪೆವಿಲಿಯನ್‌ಗೆಕಳುಹಿಸಿದರು.ಅತಿಥೇಯರಿಗೆಮತ್ತೊಂದುಆಘಾತನೀಡಿದಇಶಾಂತ್ಶರ್ಮಾಟಾಮ್ಬ್ಲಂಡಲ್(30)ಅವರವಿಕೆಟ್ಕಬಳಿಸಿದರು.ಇತ್ತೀಚಿನವರದಿಗಳುಬಂದಾಗನ್ಯೂಝಿಲೆಂಡ್ತಂಡ2ವಿಕೆಟ್ನಷ್ಟಕ್ಕ148ರನ್ಗಳಿಸಿಸುಸ್ಥಿತಿಯಲ್ಲಿದೆ.