ಇಶಾನ್-ಆಶಿಕಾ ‘ರೇಮೊ’ ಲವ್ಲಿ ಪೋಸ್ಟರ್ ರಿಲೀಸ್ ಬೆಂಗಳೂರು, ಫೆಬ್ರವರಿ 14, 2020 (..): ಪ್ರೇಮಿಗಳ ಹಬ್ಬಕ್ಕೆ ಸ್ಯಾಂಡಲ್ ವುಡ್ ನಿಂದ ಸಿನಿ ಪ್ರೇಮಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ,ಪವನ್ ಒಡೆಯರ್ ನಿರ್ದೇಶನದ ರೇಮೊ ಚಿತ್ರದ ಲವ್ಲಿ ಪೋಸ್ಟರ್ ರಿಲೀಸ್ ಆಗಿದ್ದು ಇಲ್ಲಿ ಇಶಾನ್ ರಾಕ್ ಸ್ಟಾರ್ ಆಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡ್ತಾ ಇದ್ದು,ಸದ್ಯ ಪ್ರೇಮಿಗಳ ದಿನಕ್ಕೆ ರಿಲೀಸ್ ಆಗಿರೋ ಪೋಸ್ಟರ್ ಸಖತ್ ಕಿಕ್ ಕೊಟ್ಟಿದ್ದು. ಸಿನಿ‌ ಪ್ರೇಮಿಗಳಿಗೆ ಖುಷಿಕೊಟ್ಟಿದೆ.