: ಗುಬ್ಬಿ ಯ ಕೆರೆಯಲ್ಲಿ 3 ವಿದ್ಯಾರ್ಥಿಗಳು ಮುಳುಗಿ ಸಾವು ತುಮಕೂರು,ಫೆ.12, 2020: (.. ): ಸಮೀಪದ ಗುಬ್ಬಿಯ ಕೆರೆಗೆ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲದ ಘಟನೆ ನಡೆದಿದೆ. ಶಾಲೆಯೊಂದರ ಐವರು ವಿದ್ಯಾರ್ಥಿಗಳು ಇಂದು ಈಜಲು ಕೆರೆಗೆ ತೆರಳಿದ್ದರು. ಈ ವೇಳೆ ದರ್ಶನ್ ,ಶ್ರೀನಿವಾಸ್ ,ಹಾಗೂ ನಂದನ್ ಎಂಬ ವಿದ್ಯಾರ್ಥಿಗಳು ಕೆರೆಯಲ್ಲಿ ಮುಳುಗಿ ಮೃತಪಟ್ಟರು. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಭೇಟಿ. : ------