ಟೆಹ್ರಾನ್ ಬಳಿ 180 ಮಂದಿ ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಪತನ…. ಟೆಹ್ರಾನ್,ಜ,8,2020(..): ಇರಾನ್ ನ ಟೆಹರಾನ್ ಬಳಿ 180 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಪತನವಾಗಿದೆ. 180 ಪ್ರಯಾಣಿಕರಿದ್ದ 732 ಬೋಯಿಂಗ್ ವಿಮಾನವು ಟೆಹ್ರಾನ್ ನ ಇಮಾಮ್ ಖೊಮೈನಿ ಏರ್ ಪೋರ್ಟ್ ನಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದ್ದು 180 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ತಾಂತ್ರಿಕ ತೊಂದರೆಯ ಕಾರಣದಿಂದ ವಿಮಾನ ಪತನವಾಗಿರುವ ಶಂಕೆ ವ್ಯಕ್ತವಾಗಿದೆ. : - - - – 180