ಲೋಕಸಮರ : ಶಿವರಾತ್ರಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆಂಗಳೂರು, ಮಾ.೦೬, ೨೦೨೪ : ಈ ವಾರದೊಳಗೆ ಲೋಕಸಭಾಚುನಾವಣೆಗೆಕಾಂಗ್ರೆಸ್ಅಭ್ಯರ್ಥಿಗಳಪಟ್ಟಿಬಿಡುಗಡೆಯಾಗಲಿದೆಎಂದುಮುಖ್ಯಮಂತ್ರಿಸಿದ್ದರಾಮಯ್ಯಹೇಳಿದರು. ಉತ್ತರಕನ್ನಡಜಿಲ್ಲೆಯಶಿರಸಿಯಲ್ಲಿ ಮಾಧ್ಯಮದವರ ಜತೆಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದಿಷ್ಟು.. ”ಕೇಂದ್ರಚುನಾವಣಾಸಮಿತಿಸಭೆಯನಂತರಪಟ್ಟಿಬಿಡುಗಡೆಮಾಡಲಾಗುತ್ತದೆ.ಅಭ್ಯರ್ಥಿಗಳಆಯ್ಕೆಯಬಗ್ಗೆಯಾವುದೇಗೊಂದಲಇಲ್ಲ.ಉಸ್ತುವಾರಿಸಚಿವರು,ಲೋಕಸಭಾಸದಸ್ಯರುಹಾಗೂಮುಖಂಡರುಸೂಚಿಸಿದವರಿಗೆಟಿಕೆಟ್ನೀಡಲಾಗುತ್ತದೆ”ಎಂದು ಸ್ಪಷ್ಟಪಡಿಸಿದರು. : ̲ ̲ ̲ ̲ ̲ ̲