ಅಂಡರ್-19 ವಿಶ್ವ ಕಪ್ ಕ್ರಿಕೆಟ್: ಇಲ್ಲಿದೆ ವೇಳಾಪಟ್ಟಿ ಜೋಹಾನ್ಸ್‌ಬರ್ಗ್, ಜನವರಿ 03, 2019 (..):ಐಸಿಸಿ ಅಂಡರ್ -19 ಕ್ರಿಕೆಟ್ ವಿಶ್ವಕಪ್‌ನ ವೇಳಾಪಟ್ಟಿ ಪ್ರಕಟಗೊಂಡಿದೆ. ಜನವರಿ 17ರಂದು ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ನಾಕೌಟ್ ಹಂತದ ಪಂದ್ಯಗಳು ಜನವರಿ 27ರಿಂದ ಆರಂಭಗೊಳ್ಳಲಿವೆ. ಒಟ್ಟು 16 ತಂಡಗಳು ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿವೆ. ಹಾಲಿ ಚಾಂಪಿಯನ್ ಹಾಗೂ ನಾಲ್ಕು ಬಾರಿ ಪ್ರಶಸ್ತಿ ಜಯಿಸಿರುವ ಭಾರತ ಕೂಟದಲ್ಲಿ ಫೇವರಿಟ್ ತಂಡವಾಗಿದೆ. ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭಗೊಳ್ಳಲಿವೆೆ. ಗ್ರೂಪ್ ಹಂತದ ಪಂದ್ಯಗಳ ವೇಳಾ ಪಟ್ಟಿ. ದಿನಾಂಕಎದುರಾಳಿ ತಂಡ ಗ್ರೂಪ್ ► ಜ.17ದ.ಆಫ್ರಿಕಾ-ಅಫ್ಘಾನಿಸ್ತಾನ ಡಿ ► ಜ.18ಬಾಂಗ್ಲಾದೇಶ-ಝಿಂಬಾಬ್ವೆ ಸಿ ► ಜ.18ನ್ಯೂಝಿಲ್ಯಾಂಡ್-ಜಪಾನ್‌ ಎ ► ಜ.18ಯುಎಇ-ಕೆನಡಾ ಡಿ ► ಜ.18ಆಸ್ಟ್ರೇಲಿಯಾ-ವೆಸ್ಟ್‌ಇಂಡೀಸ್‌ ಬಿ ► ಜ.19ಭಾರತ-ಶ್ರೀಲಂಕಾ ಎ ► ಜ.19ಪಾಕಿಸ್ತಾನ-ಸ್ಕಾಟ್ಲೆಂಡ್‌ ಸಿ ► ಜ.20ಇಂಗ್ಲೆಂಡ್-ವೆಸ್ಟ್‌ಇಂಡೀಸ್‌ ಬಿ ► ಜ.20ಆಸ್ಟ್ರೇಲಿಯಾ-ನೈಜೀರಿಯಾ ಬಿ ► ಜ.21ಬಾಂಗ್ಲಾದೇಶ-ಸ್ಕಾಟ್ಲೆಂಡ್‌ ಸಿ ► ಜ.21ಭಾರತ-ಜಪಾನ್‌ ಎ ► ಜ.22ನ್ಯೂಝಿಲ್ಯಾಂಡ್-ಶ್ರೀಲಂಕಾ ಎ ► ಜ.22ಪಾಕಿಸ್ತಾನ-ಝಿಂಬಾಬ್ವೆ ಸಿ ► ಜ.22ಅಫ್ಘಾನಿಸ್ತಾನ-ಯುಎಇ ಡಿ ► ಜ.22ದ.ಆಫ್ರಿಕಾ-ಕೆನಡಾಡಿ ► ಜ.23ಆಸ್ಟ್ರೇಲಿಯಾ -ಇಂಗ್ಲೆಂಡ್‌ ಬಿ ► ಜ.23ವೆಸ್ಟ್‌ಇಂಡೀಸ್-ನೈಜೀರಿಯಾ ಬಿ ► ಜ.24ಭಾರತ-ನ್ಯೂಝಿಲ್ಯಾಂಡ್‌ ಎ ► ಜ.24ಅಫ್ಘಾನಿಸ್ತಾನ-ಕೆನಡಾ ಡಿ ► ಜ.24ಪಾಕಿಸ್ತಾನ-ಬಾಂಗ್ಲಾದೇಶ ಸಿ ► ಜ.25ಶ್ರೀಲಂಕಾ-ಜಪಾನ್ ‌ಎ ► ಜ.25ಝಿಂಬಾಬ್ವೆ-ಸ್ಕಾಟ್ಲೆಂಡ್‌ ಸಿ ► ಜ.25 ದ.ಆಫ್ರಿಕಾ-ಯುಎಇ ಡಿ ► ಜ.25 ಇಂಗ್ಲೆಂಡ್- ನೈಜೀರಿಯಾ ಬಿ