ಮಗನೊಂದಿಗೆ ಕುದುರೆ ಸವಾರಿ ಮಾಡಿದ ದಚ್ಚು ! ಬೆಂಗಳೂರು, ಜನವರಿ 03, 2019 (..):ದರ್ಶನ್ ಪುತ್ರನೊಂದಿಗೆ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹೊಸ ವರ್ಷದ ಸಂಭ್ರಮದಲ್ಲಿ ವಿನೀತ್ ಅಪ್ಪನೊಂದಿಗೆ ಕುದುರೆ ಸವಾರಿ ಮಾಡಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 4:47 ನಿಮಿಷಗಳಷ್ಟಿರುವ ವಿಡೀಯೋವನ್ನು ಅಭಿಮಾನಿಗಳು ಹಂಚಿಕೊಂಡಿದ್ದು, ವಿಡಿಯೋದಲ್ಲಿ ದರ್ಶನ್ ಹೇಳಿಕೊಟ್ಟಂತೆ ವಿನೀತ್ ಕದುರೆ ಸವಾರಿ ಮಾಡುತ್ತಿದ್ದಾರೆ.