ಧಾರವಾಹಿಗಳ ಸಮಯ: ಜೀ ಕನ್ನಡದ ‘ಜೊತೆ ಜೊತೆಯಲಿ’ ಹಿಂದಿಕ್ಕಿದ ಕಲರ್ಸ್ ಕನ್ನಡದ ‘ಮಂಗಳಗೌರಿ’ ಬೆಂಗಳೂರು, ಡಿಸೆಂಬರ್ 06, 2019 (..):ಕಿರುತೆರೆಯTRPಸಮರದಲ್ಲಿ ಜೀ ಕನ್ನಡದ ‘ಜೊತೆ ಜೊತೆಯಲಿ’ ಧಾರಾವಾಹಿ ಹಿಂದಿಕ್ಕಿ ನಂಬರ್ 1 ಸ್ಥಾನವನ್ನು ಕಲರ್ಸ್ ಕನ್ನಡದ ಮಂಗಳಗೌರಿ ಪಡೆದಿದೆ. ಮಂಗಳಗೌರಿ ಧಾರಾವಾಹಿಯಲ್ಲಿ ಕಳೆದ ಒಂದು ವಾರದಿಂದ ಮಂಗಳಗೌರಿಯ ಸಾವಿನ ಸಂಚಿಕೆ ನಡೆಯುತ್ತಿದೆ. ಈಕೆಯ ಪ್ರಾಣ ಉಳಿಸಿಕೊಳ್ಳಲು ಶತಾಯಗತಾಯ ಮಾಡಲಾಗುತ್ತಿದೆ . ಹೀಗಾಗಿ ಮಂಗಳಗೌರಿ ಮದುವೆ 6829 ಪಾಯಿಂಟ್ಸ್ ಪಡೆದಿದ್ದು , ಜೊತೆ ಜೊತೆಯಲಿ ಧಾರಾವಾಹಿಗೆ 5361 ಪಾಯಿಂಟ್ಸ್ ಸಿಕ್ಕಿದೆ .