ಉಪಚುನಾವಣೆ: 11 ಗಂಟೆ ವೇಳೆಗೆ ಶೇ.10.49ರಷ್ಟು ಮತದಾನ: ಕ್ಷೇತ್ರವಾರು ಮತದಾನ ಪ್ರಮಾಣ ಇಲ್ಲಿದೆ ನೋಡಿ… ಬೆಂಗಳೂರು,ಡಿ,5,2019(..): ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದು, ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಹಲವು ರಾಜಕೀಯ ವ್ಯಕ್ತಿಗಳು ಸಹ ಈಗಾಗಲೇ ತಮ್ಮ ಮತದಾನ ಮಾಡಿದ್ದಾರೆ. ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಿದ್ದು ಬೆಳಿಗ್ಗೆ 11 ಗಂಟೆವರೆಗೆ ಶೇ.10.49ರಷ್ಟು ಮತದಾನ ಆಗಿದೆ. ಕ್ಷೇತ್ರವಾರು ಮತದಾನ ಪ್ರಮಾಣದ ಪಟ್ಟಿ ಇಲ್ಲಿದೆ ನೋಡಿ…. ಕೆ.ಆರ್. ಪೇಟೆ- ಶೇ.20.1 ಹುಣಸೂರು ಕ್ಷೇತ್ರ-19.12, ಹೊಸಕೋಟೆ ಕ್ಷೇತ್ರ-ಶೇ.22.39 ಮಹಾಲಕ್ಷ್ಮೀ ಲೇಔಟ್-ಶೇ.15.71 ರಾಣೆಬೆನ್ನೂರು-ಶೇ. 19.08 ಯಲ್ಲಾಪುರ-ಶೇ. 23.87 ಗೋಕಾಕ್- 20.45 ಯಶವಂತಪುರ-ಶೇ.13.13 ವಿಜಯನಗರ -ಶೇ. 20.03 ಹಿರೇಕೆರೂರು-ಶೇ. 20.3 ಕಾಗವಾಡ -ಶೇ.21.34 ಚಿಕ್ಕಬಳ್ಳಾಪುರ -ಶೇ.15.14 ಅಥಣಿ- ಶೇ.23.10 ಶಿವಾಜಿನಗರ -ಶೇ.9.2 : - – 15 --