‘ಅವನೇ ಶ್ರೀಮನ್ನಾರಾಯಣ’ನಿಗೆ ಸ್ಟಾರ್’ಗಳಿಂದ ಹೊಗಳಿಕೆಯ ಸುರಿಮಳೆ ! ಬೆಂಗಳೂರು, ನವೆಂಬರ್ 30, 2019 (..):ಟ್ರೈಲರ್​ ನಲ್ಲಿ ರಕ್ಷಿತ್​ ಪೊಲೀಸ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಾನೊಂದು ಕಾಲದಲ್ಲಿ ಎಂದು ನಿರ್ಜನ ಪ್ರದೇಶವೊಂದರಲ್ಲಿ ಕಟ್ಟಿಗೆಯ ಮನೆಯೊಂದು ಕಾಣಿಸುವುದರಿಂದ ದೃಶ್ಯ ಪ್ರಾರಂಭವಾಗುತ್ತದೆ. ಈ ಡಕಾಯಿತರ ಗುಂಪನ್ನು ಎದುರಿಸಲು ರಕ್ಷಿತ್​ ಪೊಲೀಸ್​ ಆಗಿ ಬರುತ್ತಾರೆ. ನಂತರ ಕಳ್ಳರ ಗುಂಪನ್ನು ಅವರ ಶೈಲಿಯಲ್ಲಿ ಎದುರಿಸುವ ರೀತಿ ದೃಶ್ಯ ತೋರಿಸುತ್ತದೆ. ನಾಯಕಿ ಶಾನ್ವಿ ಶ್ರೀವಾಸ್ತವ್​ ಕೂಡ ಎರಡು ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಚಂಬಲ್​ ಕಣಿವೆಯ ಡಕಾಯಿತರ ಗುಂಪಿನಂತೆ ಕಾಣುವ ಕಳ್ಳರ ಜೊತೆ ರಕ್ಷಿತ್​ ಸೆಣಸಾಡುವ ದೃಶ್ಯಗಳನ್ನು ಕಾಣಬಹುದು. ರಕ್ಷಿತ್​ ರ ಕಚಗುಳಿ ಇಡುವ ಮಾತುಗಳಿಂದ ಟ್ರೈಲರ್​ ಗಮನ ಸೆಳೆದಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಶುಕ್ರವಾರ, ನ.29 ರ ಹೊತ್ತಿಗೆ ಟ್ರೈಲರ್​ 40 ಲಕ್ಷ ವೀಕ್ಷಣೆಯನ್ನು ದಾಟಿtತ್ತು. 4.14 ನಿಮಿಷದ ಈ ಟ್ರೈಲರ್​ ಪ್ರೇಕ್ಷಕನಿಗೆ ಮೆಚ್ಚುಗೆಯಾಗಿದ್ದು ಚಿತ್ರದ ಬಗ್ಗೆ ಭರವಸೆ ಹೆಚ್ಚಿಸಿದೆ.ಪ್ರೇಕ್ಷಕರು ಸೇರಿದಂತೆ ಅನೇಕ ಸಿನಿ ತಾರೆಯರು ಚಿತ್ರದ ಟ್ರೈಲರ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ನೋಡಿ ಸ್ಟಾರ್ ಹೊಗಳಿಕೆಗಳ ಮಹಾಪೂರ…“ಇದರ ರೀಚ್ ನೋಡಿ,,ಇಂಗ್ಲೀಷ್ ಗು ಡಬ್ ಮಾಡಿ ಹಾಲಿವುಡ್ ಗು ಬಿಡಬಹುದು, ನಿಮ್ಮ ತಂಡದ ಪ್ರತಿಯೊಬ್ಬರ ಶ್ರಮ ಅಗಾಧಶುಭಾಶಯಗಳು,” ಎಂದು ನಿರ್ದೇಶಕ ಸುನಿ ಬರೆದುಕೊಂಡಿದ್ದಾರೆ.ಇದರ ರೀಚ್ ನೋಡಿ,,ಇಂಗ್ಲೀಷ್ ಗು ಡಬ್ ಮಾಡಿ ಹಾಲಿವುಡ್ ಗು ಬಿಡಬಹುದು…@ @Pushkara_M@ @ ನಿಮ್ಮ ತಂಡದ ಪ್ರತಿಯೊಬ್ಬರ ಶ್ರಮ ಅಗಾಧಶುಭಾಶಯಗಳು ..://./q9kWIWkon1 — ಸುನಿ/ (@) 28, 2019“ಶ್ರೀಮನ್ನಾರಾಯಣ ಟ್ರೈಲರ್​ ನಲ್ಲಿ ಅದ್ಭುತವಾದದನ್ನು ತೋರಿಸಿದ್ದಕ್ಕೆ ರಕ್ಷಿತ್​ ಗೆ ಧನ್ಯವಾದಗಳು, ಇಡೀ ತಂಡ ಹೀಗೆ ಗುರಿ ಮಟ್ಟಲು ಜೊತೆಯಾಗಿರಲಿ, ಜೊತೆಯೇ ಕಾರ್ಯನಿರ್ವಹಿಸಲಿ,” ಎಂದು ನಟ ಕಿಚ್ಚ ಸುದೀಪ್​ ಟ್ವೀಟ್​ ಮಾಡಿದ್ದಾರೆ. @ . …””. ??????. , , ,,, . #. ??? — (@) 28, 2019“ಅತ್ಯುತ್ತಮವಾದ ಶ್ರೀಮನ್ನಾರಾಯಣ ಟ್ರೈಲರ್​ ನೀಡಿದ್ದಕ್ಕೆ ರಕ್ಷಿತ್​ ಶುಭಾಶಯಗಳು. ಇಡೀ ತಂಡದ ಪರಿಶ್ರಮ ಟ್ರೈಲರ್​ ನಲ್ಲಿ ಕಾಣಿಸುತ್ತದೆ,” ಎಂದು ನಿರ್ದೇಶಕ ಪ್ರಶಾಂತ್​ ನೀಲ್​ ಹೇಳಿದ್ದಾರೆ. # ….. ??@ ??… ? ://./x8qAwwuPHv — (@prashanth_neel) 28, 2019“ರಕ್ಷಿತ್ ಮತ್ತು ಶ್ರೀಮನ್ನಾರಾಯಣ ತಂಡಕ್ಕೆ ಶುಭಾಶಯಗಳು,” ಎಂದು ನಿರ್ಮಾಪಕ ವಿಜಯ್​ ಕಿರಂದೂರು ಬರೆದುಕೊಂಡಿದ್ದಾರೆ.ರಕ್ಷಿತ್ ಶೆಟ್ಟಿ ಮತ್ತು ಅವನೇ ಶ್ರೀಮನ್ನಾರಾಯಣ ತಂಡಕ್ಕೆ ಶುಭಾಶಯಗಳು. # ://./zIYR6UoPVQ@ @Pushkara_M @ @ @ @Prakash_HK ://./kA7I9ONSgf — (@) 28, 2019# …’ , ? ? , @ ?? ಆಟ ಇಲ್ಲಿಂದ ಶುರು …30 # # ❤ ../ — (@Pushkara_M) 29, 2019ಇನ್ನೂ ಅನೇಕರು ಟ್ರೈಲರ್​ ನ್ನು ಮೆಚ್ಚಿ ಟ್ವೀಟ್​ ಮಾಡಿದ್ದಾರೆ.# ? … ❤❤❤❤❤ … @ ? , - ?????://./CHJQ1spVK6 — (@) 29, 2019The . . .# #://./ — ಕನ್ನಡಿಗ (@agni_cool) 29, 2019# 5 # @ #Nov28 @ @Pushkara_M @ @ @ @ ://./Df6E1SeTpn — (@Madhu_TheAuteur) 29, 2019 ಇಲ್ಲಿದೆ ನೋಡಿ ಟ್ರೇಲರ್…