ಕೋಲಾರ ನಗರಸಭೆ ಚುನಾವಣೆ: ಕಾಂಗ್ರೆಸ್ -12, ಜೆಡಿಎಸ್’ಗೆ 8 ಸ್ಥಾನ ಬೆಂಗಳೂರು, ನವೆಂಬರ್ 14, 2019 (..): ಕೋಲಾರ ನಗರಸಭೆಯ 35 ವಾರ್ಡ್ ಗಳ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ -12, ಜೆಡಿಎಸ್ – 08, ಬಿಜೆಪಿ – 03, ಪಕ್ಷೇತರ – 12 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಕೋಲಾರ ನಗರಸಭೆ ಅಧಿಕಾರ ಅತಂತ್ರದಲ್ಲಿದೆ. ವಾರ್ಡ್ ವಾರು ಗೆದ್ದವರ ವಿವರ: ವಾರ್ಡ್ ನಂ 1 ಶ್ವೆತ ಜೆಡಿಎಸ್ ವಾರ್ಡ್ ನಂ 2 ಪ್ರವೀಣ್ ಗೌಡ, ಜೆಡಿಎಸ್ ವಾರ್ಡ್ ನಂ 3 ನಾರಾಯಣಮ್ಮ ಕಾಂಗ್ರೆಸ್, ವಾರ್ಡ್ ನಂ 4 ಪ್ರಸಾದ್ ಬಾಬು ಕಾಂಗ್ರೆಸ್, ವಾರ್ಡ್ ನಂ 5 ಅಪೂರ್ವ ಪಕ್ಷೇತರ ವಾರ್ಡ್ ನಂ 6 ಮುಬಾರಕ್ ಕಾಂಗ್ರೆಸ್ ವಾರ್ಡ್ ನಂ 7 ಸುರೇಶ್ ಜೆಡಿಎಸ್ ವಾರ್ಡ್ ನಂ 8 ಪಾವನ ಕಾಂಗ್ರೆಸ್, ವಾರ್ಡ್ ನಂ 9 ಅಶ್ವತ್ ಪಕ್ಷೇತರ, ವಾರ್ಡ್ ನಂ 10 ರಂಗಮ್ಮ ಬಿಜೆಪಿ, ವಾರ್ಡ ನಂ 11 ಮಂಜುನಾಥ್ ಪಕ್ಷೇತರ, ವಾರ್ಡ್ ನಂ. 12 ರಾಕೇಶ್ ಜೆಡಿಎಸ್ ವಾರ್ಡ್ ನಂ. 13 ಮಂಜುನಾಥ ಜೆಡಿಎಸ್ ವಾರ್ಡ್ ನಂ. 14 ಮುರಳಿಗೌಡ ಬಿಜೆಪಿ ವಾರ್ಡ್ ನಂ 15 ಸಂಗೀತ ಪಕ್ಷೇತರ, ವಾರ್ಡ್ ನಂ 16 ಪೈರೋಜ್ ಖಾನ್ ಪಕ್ಷೇತರ,( ಎಸ್.ಡಿ.ಪಿ.ಐ) ವಾರ್ಡ್ ನಂ 17 ಲಿಖಾತ್ ಶಶಿಧರ್ ಪಕ್ಷೇತರ (ಎಸ್.ಡಿ.ಪಿ.ಐ) ವಾರ್ಡ್ ನಂ18 ಸಮೀವುಲ್ಲಾ ಪಕ್ಷೇತರ (ಎಸ್.ಡಿ.ಪಿ.ಐ) ವಾರ್ಡ್ ನಂ 19 – ಅಸ್ಲಂಪಾಷ ಕಾಂಗ್ರೆಸ್ ವಾರ್ಡ್ ನಂ 20 ಸೌಭಾಗ್ಯ ಬಿಜೆಪಿ ವಾರ್ಡ್ ನಂ 21 ಇದಾಯತುಲ್ಲಾ ಜೆಡಿಎಸ್ ವಾರ್ಡ್ ನಂ 22 ಷನತಾಜ್ ಜೆಡಿಎಸ್, ವಾರ್ಡ್ ನಂ 23 ಅಝ್ರ ನಸ್ರೀನ್ ಕಾಂಗ್ರೆಸ್, ವಾರ್ಡ್ 24 ಮಂಜುನಾಥ್ ಪಕ್ಷೇತರ, ವಾರ್ಡ್ ನಂ. 25 ಗುಣಶೇಖರ್ ಪಕ್ಷೇತರ ವಾರ್ಡ್ ನಂ. 26 ಭಾಗ್ಯಮ್ಮ ಕಾಂಗ್ರೆಸ್ವಾರ್ಡ್ ನಂ 27 ಕೆ. ಲಕ್ಷ್ಮಿದೇವಿ ಕಾಂಗ್ರೆಸ್ ವಾರ್ಡ್ ನಂ 28 ಖಾಜ ಮೊಹಿದ್ದೀನ್ ಪಕ್ಷೇತರ (ಎಸ್.ಡಿ.ಪಿ.ಐ) ವಾರ್ಡ್ ನಂ 29 ಅಂಬರೀಶ್ ಕಾಂಗ್ರೆಸ್ ವಾರ್ಡ್ ನಂ 30 ನೂರಿ ಪಕ್ಷೇತರ ವಾರ್ಡ್ 31 ಅಫ್ಸರ್ ಕಾಂಗ್ರೆಸ್ ವಾರ್ಡ್ 32 ನಗ್ಮಾ ಬಾನು ಜೆಡಿಎಸ್ ವಾರ್ಡ್ 33 ನಾಜೀಯಾ ತಾಜ್ ಕಾಂಗ್ರೆಸ್ ವಾರ್ಡ್ ನಂ 34 ಮುಬಿನ್ ತಾಜ್ ಕಾಂಗ್ರೆಸ್ ವಾರ್ಡ್ ನಂ 35 ತಹಸೀನ್ ತಾಜ್ ಪಕ್ಷೇತರ