ರಾಧಿಕಾ ಪಂಡಿತ್’ಗೆ ಸೀಮಂತ ಸಂಭ್ರಮ ! ಬೆಂಗಳೂರು, ಅಕ್ಟೋಬರ್ 15, 2019 (..): ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗು ಐರಾ ಯಶ್ ಗೆ ಈ 10 ತಿಂಗಳು. ಶೀಘ್ರದಲ್ಲೇ ರಾಧಿಕಾ ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದಾರೆ. ಈ ನಡುವೆ ಅವರು ಸೀಮಂತ ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.