ಅದ್ದೂರಿಯಾಗಿ ದತ್ತು ಪುತ್ರಿ ಬರ್ತ್ ಡೇ ಆಚರಿಸಿದ ಸನ್ನಿ ಲಿಯೋನ್ ಬೆಂಗಳೂರು, ಅಕ್ಟೋಬರ್ 15, 2019 (..): ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ಜೊತೆ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸನ್ನಿ ಲಿಯೋನ್ ದತ್ತು ಪುತ್ರಿ ಮಗಳು ನಿಶಾ ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಫೋಟೋವನ್ನು ಇನ್ ‘ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋವನ್ನು ಇನ್ ಸ್ಟಾಗ್ರಾಂ ನಲ್ಲಿ ಹಾಕಿದ ಸನ್ನಿ ‘ ನನ್ನ ಪುಟ್ಟ ದೇವತೆ ನಿಶಾ ಕೌರ್ ವೆಬರ್ ಗೆ ಹುಟ್ಟು ಹಬ್ಬದ ಶುಭಾಶಯಗಳು . ನಮ್ಮ ದಿನದ ಬೆಳಕು ನೀನು ಎಂದು ಸನ್ನಿ ಲಿಯೋನ್ ಪ್ರೀತಿಯಿಂದ ಪೋಸ್ಟ್ ಮಾಡಿದ್ದಾರೆ.