ಗಂಡು ಮಗುವಿಗೆ ಅಮ್ಮನಾದ ಆ್ಯಮಿ ! ಬೆಂಗಳೂರು, ಸೆಪ್ಟೆಂಬರ್ 24, 2019 (..):ನಟಿ ಆಯಮಿ ಜಾಕ್ಸನ್ ಗಂಡು ಮಗುವಿನ ತಾಯಿಯಾಗಿದ್ದಾರೆ. ತಮ್ಮ ಭಾವೀ ಪತಿ ಜಾರ್ಜ್ ಪನಯೌಟು ಅವರೊಂದಿಗೆ ಆಸ್ಪತ್ರೆಯಲ್ಲಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ವಿಶೇಷ ಕ್ಷಣಗಳಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಆಯಮಿ “ , .” ಎಂದು ಬರೆದುಕೊಂಡಿದ್ದಾರೆ.