ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಗೊಳಿಸಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ: ಪಟ್ಟಿ ಇಲ್ಲಿದೆ ನೋಡಿ…. ಬೆಂಗಳೂರು,ಸೆ,16,2019(..): ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ ಬೆಂಗಳೂರು ಜಿಲ್ಲಾ ಉಸ್ತುವಾರಿ ತಮ್ಮಲ್ಲೆ ಇಟ್ಟುಕೊಂಡಿದ್ದಾರೆ. ಇನ್ನು ಆರ್.ಅಶೋಕ್ ಗೆ ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಇಲ್ಲಿದೆ ನೋಡಿ… ಹೆಚ್.ನಾಗೇಶ್- ಕೋಲಾರ. ಸುರೇಶ್ ಕುಮಾರ್- ಚಾಮರಾಜನಗರ. ಶ್ರೀರಾಮುಲು- ಚಿತ್ರದುರ್ಗ ಮತ್ತು ರಾಯಚೂರು.. ಸಿ.ಟಿ ರವಿ- ಚಿಕ್ಕಮಗಳೂರು. ಅಶ್ವಥ್ ನಾರಾಯಣ್- ರಾಮನಗರ, ಚಿಕ್ಕಬಳ್ಳಾಪುರ ಚಿಲ್ಲೆ. ಬಸವರಾಜ ಬೊಮ್ಮಾಯಿ- ಉಡುಪಿ ಮತ್ತು ಹಾವೇರಿ. ಜಗದೀಶ್ ಶೆಟ್ಟರ್- ಧಾರವಾಡ. ಬೆಳಗಾವಿ ವಿ.ಸೋಮಣ್ಣ- ಮೈಸೂರು ಮತ್ತು ಕೊಡಗು. ಮಾಧುಸ್ವಾಮಿ- ಹಾಸನ, ತುಮಕೂರು. ಗೋವಿಂದ ಕಾರಜೋಳ- ಬಾಗಲಕೋಟೆ, ಕಲುಬುರುಗಿ. ಆರ್ ಅಶೋಕ್- ಮಂಡ್ಯ, ಬೆಂಗಳೂರು ಗ್ರಾಮಾಂತರ. ಲಕ್ಷ್ಮಣ್ ಸವದಿ –ಬಳ್ಳಾರಿ, ಕೊಪ್ಪಳ. ಪ್ರಭುಚೌಹಾನ್- ಬೀದರ್, ಯಾದಗಿರಿ ಸಿಸಿ ಪಾಟೀಲ್- ಗದಗ, ವಿಜಯಪುರ. ಶಶಿಕಲಾ ಜೊಲ್ಲೆ- ಉತ್ತರ ಕನ್ನಡ. ಕೋಟಾ ಶ್ರೀನಿವಾಸ ಪೂಜಾರಿ- ದಕ್ಷಿಣ ಕನ್ನಡ ಜಿಲ್ಲೆ.. : - – – - .