ಸಿಸಿಬಿ ಕಾರ್ಯಚರಣೆ : ಮನೆಕಳ್ಳತನ ಮಾಡುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ. ಮೈಸೂರು, ಸೆ.15, 2019 : (.. ) ನಗರದ ಸಿಸಿಬಿ ಪೊಲೀಸರ ಕಾರ್ಯಾಚರಣೆ. ಮನೆಕಳ್ಳತನ ಮಾಡುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ. ಕೊಡಗಿನ ಅಶೋಕ (30) ಬಂಧಿತ ಆರೋಪಿ. ಈತನಿಂದ 4 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ವಶ. 90 ಗ್ರಾಂ ಚಿನ್ನದ ಆಭರಣ 400 ಗ್ರಾಂ ಬೆಳ್ಳಿ ‌ಹಿತ್ತಾಳೆಯ ವಿಗ್ರಹಗಳು 1 ಕತ್ತಿ 1 ಕೋವಿ ವಶಕ್ಕೆ. ಮೈಸೂರಿನ ವಿಜಯನಗರ ಬಡಾವಣೆ ಬಳಿ ಪೊಲೀಸರ ವಶಕ್ಕೆ ಕಳ್ಳ.ಸಿಸಿಬಿ ಎಸಿಪಿ ವಿ ಮರಿಯಪ್ಪ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ. ವಿರಾಜಪೇಟೆ, ಸಿದ್ದಾಪುರ ಸೇರಿದಂತೆ ಹಲವು ಕಡೆ ಕಳ್ಳತನ ಮಾಡಿದ್ದ ಆರೋಪಿ. : ----