ರಾಜ್ಯ ಬಜೆಟ್ ಮಂಡನೆ ಆರಂಭ.. ಬೆಂಗಳೂರು,ಫೆಬ್ರವರಿ,16,2024(..):ರಾಜ್ಯಬಜೆಟ್ಮಂಡನೆಕ್ಷಣಗಣನೆಆರಂಭವಾಗಿದ್ದು,ವಿಧಾನಸಭೆಯಲ್ಲಿಮುಖ್ಯಮಂತ್ರಿಸಿದ್ಧರಾಮಯ್ಯಅವರು15ನೇಬಾರಿಗೆರಾಜ್ಯಬಜೆಟ್ಮಂಡಿಸುತ್ತಿದ್ದಾರೆ. ಇಂದುಅವರನೇತೃತ್ವದಲ್ಲಿನಡೆದಂತವಿಶೇಷಸಚಿವಸಂಪುಟಸಭೆಯಲ್ಲಿಬಜೆಟ್ಗೆಸಿಎಂಸಿದ್ದರಾಮಯ್ಯಅನುಮೋದನೆಯನ್ನುಪಡೆದರು.ಬಳಿಕವಿಧಾನಸೌಧಕ್ಕೆಆಗಮಿಸಿಸಿಎಂಸಿದ್ದರಾಮಯ್ಯ173ಪುಟಗಳಅಯವ್ಯಯವನ್ನುಮಂಡನೆಮಾಡುತ್ತಿದ್ದಾರೆ. ಎಂಸಿದ್ಧರಾಮಯ್ಯಅವರನೇತೃತ್ವದಲ್ಲಿರಾಜ್ಯಬಜೆಟ್ಮಂಡನೆಗೂಮುನ್ನವೇಇಂದುವಿಶೇಷಸಚಿವಸಂಪುಟಸಭೆವಿಧಾನಸೌಧದಲ್ಲಿನಡೆಯಿತು.ಈಸಂಪುಟಸಭೆಯಲ್ಲಿರಾಜ್ಯಬಜೆಟ್ಸಲ್ಲಿಸಿಅನುಮೋದನೆಪಡೆದರು. : – -