ಸಮಂತಾ ಜಿಮ್ ವರ್ಕೌಂಟ್ ಕಂಡು ದಂಗಾದ ಫ್ಯಾನ್ಸ್ ! ಬೆಂಗಳೂರು, ಆಗಸ್ಟ್ 21, 2019 (..): ನಟಿ ಸಮಂತಾ ಮಾಡಿರುವ ಜಿಮ್ ವರ್ಕೌಟ್ ಕಂಡು ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಸಮಂತಾ ಜಿಮ್’ನಲ್ಲಿ ಹಾಸಿಗೆಗಳ ರಾಶಿಯ ಮೇಲೆ ಹಾರ್ಡ್ ಕೋರ್ ಪಾರ್ಕರ್ ಜಿಗಿತವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಸಮಂತಾ ಫಿಟ್ನೆಸ್ ಕಂಡು ಅವರ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಆ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.