ರಾಜ್ಯ ಸಚಿವ ಸಂಪುಟಕ್ಕೆ ಕೂಡಿ ಬಂದ ಕಾಲ: ಇಲ್ಲಿದೆ ಭಾವಿ ಸಚಿವರ ಪಟ್ಟಿ ಬೆಂಗಳೂರು, ಆಗಸ್ಟ್ 18, 2019 (..): ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದ ಸಚಿವ ಸಂಪುಟ ರಚನೆಗೆ ಕಡೆಗೂ ಕಾಲ ಕೂಡಿ ಬಂದಿದೆ. ಆಗಸ್ಟ್ 20ರ ಮಂಗಳವಾರದಂದು ಬಿಜೆಪಿ ಶಾಸಕಾಂಗ ಸಭೆಯ ಬಳಿಕ, ಅಂದು ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಸಚಿವ ಸಂಪುಟದಲ್ಲಿ ಸೇರ್ಪಡೆಗೊಳ್ಳುವ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ.* ಜಗದೀಶ್ ಶೆಟ್ಟರ್* ಕೆಎಸ್ ಈಶ್ವರಪ್ಪ* ಗೋವಿಂದ ಕಾರಜೋಳ* ಬಸವರಾಜ ಬೊಮ್ಮಾಯಿ* ಆರ್ ಅಶೋಕ್* ಬಿ ಶ್ರೀರಾಮುಲು* ಜೆಸಿ ಮಾಧುಸ್ವಾಮಿ* ಉಮೇಶ್ ಕತ್ತಿ* ಪ್ರಭು ಚವ್ಹಾಣ್* ಎಸ್ ಎ ರಾಮದಾಸ್* ಎಸ್ ಅಂಗಾರ* ಶಶಿಕಲಾ ಜೊಲ್ಲೆ* ಹಾಲಾಡಿ ಶ್ರೀನಿವಾಸ ಶೆಟ್ಟಿ* ಪಕ್ಷೇತರ ಶಾಸಕ ಎಚ್ ನಾಗೇಶ್* ಕೋಟಾ ಶ್ರೀನಿವಾಸ ಪೂಜಾರಿ* ರವಿಕುಮಾರ್