ಮೈಸೂರು ಮಹಾನಗರ ಪಾಲಿಕೆ ನೂತನ ಅಯುಕ್ತರಾಗಿ ಗುರುದತ್ತ ಹೆಗ್ಡೆ ನೇಮಕ… ಮೈಸೂರು,ಆ,17,2019(..): ಮೈಸೂರು ಮಹಾನಗರ ಪಾಲಿಕೆಯ ನೂತನ ಅಯುಕ್ತರಾಗಿ ಗುರುದತ್ತ ಹೆಗ್ಡೆ ಅವರನ್ನ ನೇಮಕ ಮಾಡಲಾಗಿದೆ. ಸೆಪ್ಟಂಬರ್ 28ರಿಂದ ಮೈಸೂರು ದಸರಾ ಮಹೋತ್ಸವ ಪ್ರಾರಂಭವಾಗಲಿದ್ದು, ಈ ಹಿನ್ನಲೆ ಹೊಸ ಐಎ ಎಸ್ ಅಧಿಕಾರಿಯನ್ನ ನಿಯೋಜನೆ ಮಾಡಲಾಗಿದೆ. ಐ ಎ ಎಸ್ ಅಧಿಕಾರಿ ಗುರುದತ್ತ ಹೆಗ್ಡೆ ಅವರು ಐ ಎ ಎಸ್ ಪರೀಕ್ಷೆ ಯಲ್ಲಿ 25 ರ್ಯಾಂಗ್ ಪಡೆದಿದದ್ದರು. ಹಿಂದಿನ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಅವರು ರಜೆಯಲ್ಲಿರುವುದರಿಂದ ಪಾಲಿಕೆಯಲ್ಲಿ ಪ್ರಭಾರ ಆಯುಕ್ತರಾಗಿ ಕಾಂತರಾಜ್ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಗುರುದತ್ತ ಹೆಗ್ಡೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. : - - – -