ಕಾರ್ಕಳದಲ್ಲಿ ದಿಢೀರ್ ಸುಂಟರಗಾಳಿ: ಹಾರಿ ಹೋದ ಮನೆಗಳ ಛಾವಣಿ… ಉಡುಪಿ,ಆ,1,2019(..): ಕಾರ್ಕಳದಲ್ಲಿ ದಿಢೀರ್ ಸುಂಟರಗಾಳಿಯಿಂದಾಗಿ ಮನೆಗಳ ಛಾವಣಿ ಹಾರಿ ಹೋದ ಘಟನೆ ನಡೆದಿದೆ. ಸುಂಟರಗಾಳಿಯಿಂದಾಗಿ ಐದು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಗಾಳಿಯ ರಭಸಕ್ಕೆ ಆಕಾಶದತ್ತ ಸುಮಾರು 200 ಮೀಟರ್ ಎತ್ತರಕ್ಕೆ ನೀರು ಚಿಮ್ಮಿದೆ. ಕಾರ್ಕಳ ನಗರದ ಪೆರ್ವಾಜೆ ಎಂಬಲ್ಲಿ ಈ ಘಟನೆ ನಡೆದಿದೆ. ಗಾಳಿ ರಭಸಕ್ಕೆ . ಗದ್ದೆಯಲ್ಲಿದ್ದ ನೀರು ಗಾಳಿಯ ಜೊತೆ ಹಾರಾಡಿದ್ದು,ಸ್ಥಳೀಯ ಗದ್ದೆ, ತೋಟ, ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. : – - – –