ಮೈಸೂರಿನಲ್ಲಿ ಇನ್ನರ್‌ವೀಲ್ ಕ್ಲಬ್‌ ಆಫ್ ಮೈಸೂರು ಸೌತ್ ಈಸ್ಟ್ ನ ಸ್ಥಾಪನಾ ಸಮಾರಂಭ… ಮೈಸೂರು,ಆ,1,2019(..) ಇನ್ನರ್‌ವೀಲ್ ಕ್ಲಬ್‌ ಆಫ್ ಮೈಸೂರು ಸೌತ್ ಈಸ್ಟ್ ಇನ್ನರ್ ವೀಲ್ ಡಿಸ್ಟ್ರಿಕ್ಟ್ -318ರ ಸ್ಥಾಪನಾ ಸಮಾರಂಭ ಮೈಸೂರಿನ ಹೋಟೆಲ್ ಪೈವಿಸ್ಟಾದಲ್ಲಿ ನಡೆಯಿತು. ಜುಲೈ 28 ರಂದು ನಡೆದ ಇನ್ನರ್‌ವೀಲ್ ಕ್ಲಬ್‌ನ ಸ್ಥಾಪನಾ ಸಮಾರಂಭದಲ್ಲಿ 2019-20ನೇ ಸಾಲಿನ ಹೊಸ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 2019-20ನೇ ಸಾಲೀನ ಇನ್ನರ್ ವೀಲ್ ಕ್ಲಬ್ ನ ಕಾರ್ಯದರ್ಶಿ ಎಲ್ ಆರ್ ವೀಣಾ ರವೀಂದ್ರ, ಅಧ್ಯಕ್ಷರಾದ ಸೀಮಾ ಮಾರಿಸ್ವಾಮಿ, ಹಿಂದಿನ ಅಧ್ಯಕ್ಷರಾ ಲಲಿತಾ ರಂಗನಾಥ್, ಇನ್ನರ್ ವೀಲ್ ಕ್ಲಬ್ ನ ಎಸಿ ಸದಸ್ಯ ಮತ್ತು ಸ್ಥಾಪಕ ಅಧಿಕಾರಿ ಡಾ.ಸರಿಕಾ ಪ್ರಸಾದ್, ಜಿಲ್ಲಾಧ್ಯಕ್ಷರಾದ ಅನುರಾಧಾ ನಂದಕುಮಾರ್, ಜಿಲ್ಲಾ ಕಾರ್ಯದರ್ಶಿ ಕವಿತಾ ನಿಯಾತ್ ಇನ್ನರ್ ವೀಲ್ ಕ್ಲಬ್ ನ ಉಪಾಧ್ಯಕ್ಷ ಶಮಂತಕ ಮೂರ್ತಿ ಹಾಗೂ ಇತರ ಪದಾಧಿಕಾರಿಗಳು, ಇಸಿ ಸದಸ್ಯರು ಮತ್ತು ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. : - – -