ಮೈಸೂರಿನ ಅರಸನಕೆರೆಯಲ್ಲಿ ಹುದುಗಿರುವ ‘ ಜೋಡಿ ನಂದಿ ‘ ವಿಗ್ರಹದಲ್ಲಿ ಅಡಗಿದೆಯಾ ಐತಿಹಾಸಿಕ ಸತ್ಯ…! ಮೈಸೂರು, ಜು.15, 2019 : (.. ) ಜಿಲ್ಲೆಯ ಅರಸನ ಕೆರೆ ಗ್ರಾಮದ ಜಮೀನೊಂದರಲ್ಲಿ ಹಲವಾರು ದಶಕಗಳಿಂದ ಹುದುಗಿದ್ದ ಎರಡು ಬೃಹತ್ ನಂದಿ ವಿಗ್ರಹ ಇದೀಗ ಗೋಚರಿಸುತ್ತಿವೆ. ಈ ನಂದಿ ವಿಗ್ರಹಗಳು ಐತಿಹಾಸಿಕ ಹಿನ್ನೆಲೆಯುಳ್ಳವು ಎಂಬುದು ಅರಸನ ಕೆರೆ ಗ್ರಾಮಸ್ಥರ ಅಭಿಮತವಾಗಿದ್ದು, ಕಳೆದ ಹಲವಾರು ಸಮಯದಿಂದ ಗೋಚರಿಸಿದೆ ಇದೀಗ ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯ ಮೂಡಿಸಿದೆ. ಗ್ರಾಮಸ್ಥರ ಪ್ರಕಾರ, ಸುಮಾರು ನಲವತ್ತೈದು ವರ್ಷಗಳ ಹಿಂದಿಯೇ ಈ ವಿಗ್ರಹಗಳು ಮಣ್ಣಲ್ಲಿ ಹುದುಗಿರುವ ಬಗ್ಗೆ ಕುರುಹು ಸಿಕ್ಕಿತ್ತು. ಆಗ ಗ್ರಾಮಸ್ಥರೆಲ್ಲರು ಸೇರಿ ಭೂಮಿಯಲ್ಲಿ ಅಡಗಿದ್ದ ನಂದಿ ವಿಗ್ರಹಗಳನ್ನು ಹೊರ ತೆಗೆಯಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ಆದಾಗ್ಯೂ ಹಳ್ಳದಲ್ಲಿದ್ದ ಈ ನಂದಿ ವಿಗ್ರಹಗಳಿಗೆ ದಶಕಗಳ ಹಿಂದಿನಿಂದಲೂ ಪೂಜೆ ಮಾಡುತ್ತ ಬಂದಿದ್ದಾರೆ ಸ್ಥಳೀಯರು. ಇದೀಗ ಈ ನಂದಿ ವಿಗ್ರಹಗಳ ಜತೆಗೆ ಸುಮಾರು ಹತ್ತರಿಂದ ಹದಿನೈದು ಇತರೆ ವಿಗ್ರಹಗಳು ಸಹ ಪತ್ತೆಯಾಗಿವೆ, ಖುದ್ದು ಮಹಾರಾಜ್ರೆ ಆಗಮಿಸಿದ್ರು : ಬೃಹತ್ ನಂದಿ ವಿಗ್ರಹಗಳು ಹುದುಗಿರುವ ಈ ಜಾಗಕ್ಕೆ ಖುದ್ದು ಮಹಾರಾಜ ಚಾಮರಾಜ ಒಡೆಯರ್ ಅವರೇ ಭೇಟಿ ನೀಡಿದ್ದರು ಎನ್ನಲಾಗಿದೆ.ಇಲ್ಲಿನ ಗ್ರಾಮಸ್ಥರ ಹೇಳಿಕೆ ಪ್ರಕಾರ, ದಶಕಗಳ ಹಿಂದೆಯೇ ಚಾಮರಾಜ ಒಡೆಯರ್ ಅವರು ಈ ಅರಸಿನ ಕೆರೆಗೆ ಬಂದು ಸ್ಥಳವನ್ನು ಪರಿಶೀಲಿಸಿದ್ದರು. ಮಾತ್ರವಲ್ಲದೆ, ಮಣ್ಣಿನಲ್ಲಿ ಹುದುಗಿರುವ ನಂದಿ ವಿಗ್ರಹ ಹೊರ ತೆಗೆಸಲು ಮುಂದಾಗಿದ್ದರು. ಆದರೆ ಸಾಧ್ಯವಾಗದೆ ಹಿಂದಿರುಗಿದ್ದರು. : : , 20 . . , , . , . . . . . 60% , 85%, . 15 12 , ., , ‘’ ’. . , , . , . , , . : ------