15 ನಿಮಿಷಕ್ಕೊಮ್ಮೆ ಕಾಲು ತೊಳೆಯುವ ಸನ್ನಿ ! ಮುಂಬೈ, ಜುಲೈ 07, 2019 (..): ನಟಿ ಸನ್ನಿ ಲಿಯೋನ್ ಪ್ರತಿ 15 ನಿಮಿಷಕ್ಕೊಮ್ಮೆ ಕಾಲು ತೊಳೆಯುತ್ತಾರಂತೆ ! ಕೆಲವರಿಗೆ ಪದೇ ಪದೇ ಕೈ ತೊಳೆಯುವ ಹವ್ಯಾಸವಿರುತ್ತದೆ. ಆದ್ರೆ ಸನ್ನಿ ಲಿಯೋನ್ ಗೆ ಕಾಲು ತೊಳೆಯುವ ಹವ್ಯಾಸವಿದೆ! ಚಿತ್ರದ ಶೂಟಿಂಗ್ ಗೆ ತಡವಾದ್ರೂ ಚಿಂತೆಯಿಲ್ಲ. ಸನ್ನಿ ಕಾಲು ತೊಳೆಯೋದನ್ನು ಮಾತ್ರ ಬಿಡೋದಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ ! ಇನ್ನು ಸನ್ನಿ ಲಿಯೋನ್ ಕುರಿತು ತಿಳಿದುಕೊಳ್ಳಲು ಅಭಿಮಾನಿಗಳಿಗೆ ಇನ್ನಿಲ್ಲದ ಕಾತರ. ಹೀಗಾಗಿಯೇ ಅವರು ಗೂಗಲ್ ಸರ್ಚ್ ನಲ್ಲಿ ನಂ.1 ಸ್ಥಾನದಲ್ಲಿರುವುದು !