ಕ್ರಿಕೆಟಿಗ ಕರುಣ್ ನಾಯಕ್ ನಿಶ್ಚಿತಾರ್ಥ ಬೆಂಗಳೂರು, ಜುಲೈ 01, 2019 (..):ಕರ್ನಾಟಕದ ಕ್ರಿಕೆಟಿಗ ಕರುಣ್‌ ನಾಯರ್‌ ಬಹುಕಾಲದ ಗೆಳತಿ ಸನಯ ಟಂಕರಿವಾಲ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಮುದ್ರದ ತಟದ‌ಲ್ಲಿ ನಡೆದ ಈ ಚೆಂದದ ಸಮಾರಂಭದ ವೀಡಿಯೊ, ಚಿತ್ರವನ್ನು ಕರುಣ್‌ ನಾಯರ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.