ವಿಶೇಷ ಶಿಕ್ಷಣ ಕೋರ್ಸ್ ಗೆ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ವಿಸ್ತರಿಸಿದ ಮೈಸೂರಿನ ಐಶ್() ಮೈಸೂರು,ಜೂ,7,2019(..): ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ()ಯು ವಿಶೇಷ ಶಿಕ್ಷಣದಲ್ಲಿ ಪದವಿ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿದೆ. 2 ವರ್ಷದ ಬ್ಯಾಚುಲರ್ ಆಫ್ ಎಜುಕೇಷನ್ – ವಿಶೇಷ ಶಿಕ್ಷಣ (ಹಿಯರಿಂಗ್ ಇಂಪೇರ್ಮೆಂಟ್) .... () ಗೆ ಐಶ್ () ಅರ್ಜಿ ಆಹ್ವಾನಿಸಿದ್ದು, ಯಾವುದೇ ಪದವೀಧರರು ಪದವಿಯಲ್ಲಿ ಒಟ್ಟು 50% (ಎಸ್ಸಿ / ಎಸ್ಟಿಗೆ 45%) ಅಂಕ ಪಡೆದವರು 17.06.2019 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಹತಾ ಮಾನದಂಡ ಶುಲ್ಕ ವಿವರದ ಬಗ್ಗೆ ಸಂಸ್ಥೆಯ ವೆಬ್ ಸೈಟ್ ನಿಂದ ಮಾಹಿತಿ ಪಡೆಯಬಹುದು. ಸಂಪರ್ಕಿಸಬೇಕಾದ ವೆಬ್ ಸೈಟ್ ವಿಳಾಸwww.. ಈ ಕೋರ್ಸ್ ಗಳನ್ನ ವ್ಯಾಸಂಗ ಮಾಡುವುದರಿಂದ ವ್ಯಾಪಕ ಶ್ರೇಣಿಯ ಉದ್ಯೋಗಗಳು ಲಭ್ಯವಿರಲಿವೆ. ಮುಖ್ಯವಾಗಿ ಶ್ರವಣದೋಷ ಮಕ್ಕಳಿಗೆ ವಿಶೇಷ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ ಕಾರ್ಯ ನಿರ್ವಹಿಸಬಹುದು. ಹಾಗೆಯೇ ಮುಖ್ಯವಾಹಿನಿಯ ಶಾಲೆಗಳಲ್ಲಿ ಸಂಪನ್ಮೂಲ ಶಿಕ್ಷಕರಾಗಿಯೂ ಕಾರ್ಯ ನಿರ್ವಹಿಸಬಹುದು.ಜತೆಗೆ ಈ ಕೋರ್ಸ್ ಯಶಸ್ವಿ ಮುಗಿದ ನಂತರ .... () ಕೋರ್ಸ್ ಅಧ್ಯಯನ ಮಾಡಬಹುದು. ಹೀಗಾಗಿ ಪದವಿ ಪಡೆದವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಐಶ್() ತಿಳಿಸಿದೆ. : / # # # # #