ವೀಲ್ಹಿಂಗ್ ಮಾಡುತ್ತಿದ್ದ 23 ಬೈಕ್ ಗಳು ಜಪ್ತಿ… ಬೆಂಗಳೂರು,ಜೂ,3,2019(..): ದಾಖಲೆ ಇಲ್ಲದ ಬೈಕ್ ಗಳಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಹಿನ್ನೆಲೆ, 23 ಬೈಕ್ ಗಳನ್ನ ಬೆಂಗಳೂರಿನ ಹೆಬ್ಬಾಳ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನ ಹೆಬ್ಬಾಳ, ಏರ್ ಪೋರ್ಟ್ ರಸ್ತೆ, ನಾಗವಾರ ಸೇರಿ ಇತರೆ ಕಡೆಗಳಲ್ಲಿ ಯುವಕರು ಬೈಕ್ ವೀಲ್ಹಿಂಗ್ ಮಾಡುತ್ತಿದ್ದರು. ದಾಖಲೆ ಇಲ್ಲದ ಬೈಕ್ ನಲ್ಲಿ ವೀಲಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಹೆಬ್ಬಾಳ ಸಂಚಾರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ 23 ಬೈಕ್ ಗಳನ್ನ ವಶಕ್ಕೆ ಪಡೆದಿದ್ದಾರೆ. : : 23 . # # #