ಪಕ್ಷೇತರ ಅಭ್ಯರ್ಥಿಗಳಿಗಿಂತ ನೋಟಗೆ ಬಿತ್ತು ಹೆಚ್ಚು ಮತ.. ಮೈಸೂರು,ಮೇ,23,2019(..): ಲೋಕಸಭಾ ಚುನಬಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಮೈಸೂರು ಕೊಡಗು ಕ್ಷೇತ್ರದಲ್ಲಿ 17 ಜನ ಪಕ್ಷೇತರ ಅಭ್ಯರ್ಥಿಗಳಿಗಿಂತ ನೋಟಗೆ ಹೆಚ್ಚು ಮತ ಬಿದ್ದಿದೆ. ಮೊದಲ ಸುತ್ತಿನಲ್ಲಿ ನೋಟಗೆ 277 ಮತ ಚಲಾವಣೆಯಾಗಿದೆ. ಮೊದಲ ಸುತ್ತಿನಲ್ಲಿ 17 ಪಕ್ಷೇತರರು ನೋಟದಷ್ಟು ಮತ ಪಡೆದಿಲ್ಲ. ಕಣದಲ್ಲಿ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. : . # # #