ವಿಶ್ವಕಪ್ ಕ್ರಿಕೆಟ್: ಟೀಂ ಇಂಡಿಯಾ ಟೈಂ ಟೇಬಲ್ ಇಲ್ಲಿದೆ ನೋಡಿ…. ನವದೆಹಲಿ, ಮೇ 17, 2019 (..): ವಿಶ್ವಕಪ್ ಕ್ರಿಕೆಟ್​ 2019​ ಮೇ 30ರಿಂದ ಆರಂಭವಾಗಲಿದ್ದು, ಟೂರ್ನಿಯಲ್ಲಿ 9 ದೇಶಗಳು ಭಾಗಿಯಾಲಿವೆ. ಸದ್ಯ ಎಲ್ಲ ದೇಶಗಳ 15 ಜನರನ್ನು ಹೊಂದಿರುವ ತಂಡದ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಸಲ್ಲಿಸಿವೆ. ಭಾರತ ಈಗಾಗಲೇ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದ್ದು 15 ಆಟಗಾರರಲ್ಲಿ 11ರ ಪಟ್ಟಿಯಲ್ಲಿ ಆಡಬಲ್ಲ ಆಟಗಾರರನ್ನು ಸಹ ಗುರುತಿಸಲಾಗಿದೆ ಈ ಕೊನೆಯಲ್ಲಿ ಹಂತದಲ್ಲಿ ಈ ಪಟ್ಟಿಯನ್ನು ಬದಲಾಯಿಸಬಹುದು. ಪಂದ್ಯಗಳ ವೇಳಾ ಪಟ್ಟಿ, ಸಮಯ ಈ ಕೆಳಗಿನಂತಿವೆ. 1. ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಜೂನ್ 5, 2019 (ಬುಧವಾರ) ಸ್ಥಳ: ಹ್ಯಾಂಪ್ಷೈರ್ ಬೌಲ್, ಸೌತಾಂಪ್ಟನ್4. ಭಾರತ ವಿರುದ್ಧ ಪಾಕಿಸ್ತಾನ ಜೂನ್ 16, 2019 (ಭಾನುವಾರ) ಸ್ಥಳ: ಓಲ್ಡ್ ಟ್ರ್ಯಾಫೋರ್ಡ್, ಮ್ಯಾಂಚೆಸ್ಟರ್5. ಭಾರತ ವಿರುದ್ಧ ಅಫ್ಘಾನಿಸ್ತಾನ ಜೂನ್​ 22, 2019 (ಶನಿವಾರ) ಸ್ಥಳ: ಹ್ಯಾಂಪ್ಷೈರ್ ಬೌಲ್, ಸೌತಾಂಪ್ಟನ್ 6. ಭಾರತ ವಿರುದ್ಧ ವೆಸ್ಟ್​​ ಇಂಡೀಸ್​ ಜೂನ್ 27, 2019 (ಗುರುವಾರ) ಸ್ಥಳ: ಓಲ್ಡ್ ಟ್ರ್ಯಾಫೋರ್ಡ್, ಮ್ಯಾಂಚೆಸ್ಟರ್ 7. ಭಾರತ ವಿರುದ್ಧ ಇಂಗ್ಲೆಂಡ್​​ ಜೂನ್​ 30, 2019 (ಶನಿವಾರ), ಮಧ್ಯಾಹ್ನ 3 ಗಂಟೆಗೆ ಸ್ಥಳ: ಎಡ್ಗ್ಬಾಸ್ಟನ್, ಬರ್ಮಿಂಗ್ಹ್ಯಾಮ್ 8. ಭಾರತ ವಿರುದ್ಧ ಬಾಂಗ್ಲಾದೇಶ ಜುಲೈ 2, 2019 (ಮಂಗಳವಾರ) ಸ್ಥಳ: ಎಡ್ಗ್ಬಾಸ್ಟನ್, ಬರ್ಮಿಂಗ್ಹ್ಯಾಮ್ 9. ಭಾರತ ವಿರುದ್ಧ ಶ್ರೀಲಂಕಾ ಜುಲೈ 6, 2019 (ಶನಿವಾರ) ಸ್ಥಳ: ಹೆಡಿಂಗ್ಲೆ, ಲೀಡ್ಸ್ ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್ ನೆಟ್​ವೆರ್ಕ್​ ಪಂದ್ಯದ ಸಮಯ: ಭಾರತೀಯ ಕಾಲಮಾನಕ್ಕೆ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.