5, 8 ಮತ್ತು 9ನೇ ತರಗತಿ ಮೌಲ್ಯಾಂಕನ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ. ಬೆಂಗಳೂರು,ಡಿಸೆಂಬರ್ ,26,2023(..): :2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳಿಗೆ ನಡೆಸಲಾಗುವ ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ವೇಳಾಪಟ್ಟಿ ಹೀಗಿದೆ. 5 ನೇ ತರಗತಿ 11.03.2024 (ಸೋಮವಾರ): ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು. 13.03.2024 (ಬುಧವಾರ): ಪರಿಸರ ಅಧ್ಯಯನ. 14.03.2024 (ಗುರುವಾರ)- ಗಣಿತ 8ನೇ ತರಗತಿ 11.03.2024 (ಸೋಮವಾರ): ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ. 13.3.24: ತೃತೀಯ ಭಾಷೆ- ಹಿಂದಿ, ಹಿಂದಿ , ಕನ್ನಡ, ಇಂಗ್ಲಿಷ್ ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು. 14.03.2024 (ಗುರುವಾರ): ಗಣಿತ. 15.03.2024 ( ಶುಕ್ರವಾರ): ವಿಜ್ಞಾನ. 16.03.2024( ಶನಿವಾರ): ಸಮಾಜ ವಿಜ್ಞಾನ. 18.03.2024: ದೈಹಿಕ ಶಿಕ್ಷಣ. 9ನೇ ತರಗತಿ ವೇಳಾಪಟ್ಟಿ 14.03.2024 (ಗುರುವಾರ): ಗಣಿತ. 15.03.2024- ಶುಕ್ರವಾರ: ವಿಜ್ಞಾನ. 16.03.2024- ಶನಿವಾರ: ಸಮಾಜ ವಿಜ್ಞಾನ. 18.03.2024: ದೈಹಿಕ ಶಿಕ್ಷಣ. : 5th– 8th– 9thclass- - -