ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ: ಕಡ್ಡಾಯವಾಗಿ ಸೂಚನೆಗಳನ್ನು ಪಾಲಿಸುವಂತೆ ರಾಮಮಂದಿರ ಟ್ರಸ್ಟ್ ಕೋರಿಕೆ ಬೆಂಗಳೂರು, ಡಿಸೆಂಬರ್ 24, 2023 (..):ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ಉದ್ಘಾಟನಾಕಾರ್ಯಕ್ರಮಕ್ಕೆಬರುವುದಾದರೆ ಕೆಲಸೂಚನೆಗಳನ್ನುಪಾಲಿಸುವಂತೆ ರಾಮಮಂದಿರಟ್ರಸ್ಟ್ಕೋರಿದೆ. ಜನವರಿ22ರಂದುನಡೆಯುವಶ್ರೀರಾಮಚಂದ್ರನಪ್ರಾಣಪ್ರತಿಷ್ಠೆಕಾರ್ಯಕ್ರಮಕ್ಕೆಆಹ್ವಾನಪತ್ರಿಕೆಹಂಚಿಕೆಕಾರ್ಯಮುಂದುವರಿದಿದೆ. ಕಾರ್ಯಕ್ರಮಕ್ಕೆಆಹ್ವಾನನೀಡಿರುವಶ್ರೀರಾಮಜನ್ಮಭೂಮಿಟ್ರಸ್ಟ್ಕಾರ್ಯಕ್ರಮಕ್ಕೆಆಗಮಿಸುವಸಾಧುಸಂತರಿಗೆ,ಗಣ್ಯರಿಗೆವಿಶೇಷಮನವಿಮಾಡಿದ್ದಾರೆ. ಬಿಗಿಬಂದೋಬಸ್ತ್‌ನಲ್ಲಿಕಾರ್ಯಕ್ರಮನಡೆಯಲಿದೆ.ಹೀಗಾಗಿ ರಾಮಮಂದಿರಟ್ರಸ್ಟ್ ನೀಡಿರುವಸೂಚನೆಗಳನ್ನುಪಾಲಿಸುವಂತೆ ಕೋರಲಾಗಿದೆ.