ಕ್ರಿಕೆಟ್: ಟೀಂ ಇಂಡಿಯಾ-ಆಸ್ಟ್ರೇಲಿಯಾ 2ನೇ ಟಿ-20 ಪಂದ್ಯ ಇಂದು ಬೆಂಗಳೂರು, ನವೆಂಬರ್ 26, 2023 (..):ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಇಂದು ಎರಡನೇ ಟಿ-20 ಪಂದ್ಯವನ್ನು ತಿರುವನಂತಪುರಂ ಮೈದಾನದಲ್ಲಿ ಆಡಲಿದೆ. ವಿಶೇಷ ಎಂದರೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವದ ನಂಬರ್ 1 ತಂಡವಾಗಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಒಂದು ವಿಷಯದಲ್ಲಿ ವಿಶ್ವದ ನಂಬರ್ 1 ತಂಡವಾಗಲಿದೆ. ಪಾಕಿಸ್ತಾನ ಇದುವರೆಗೆ ಗರಿಷ್ಠ 135 ಟಿ20 ಪಂದ್ಯಗಳನ್ನು ಗೆದ್ದಿದೆ. ಕಳೆದ ಪಂದ್ಯವನ್ನು ಗೆದ್ದು ಭಾರತ 134 ತಲುಪಿದೆ. ಒಂದು ವೇಳೆ ಟೀಂ ಇಂಡಿಯಾ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ಪಾಕಿಸ್ತಾನದೊಂದಿಗೆ ಜಂಟಿಯಾಗಿ ಮೊದಲ ಸ್ಥಾನ ಹಂಚಿಕೊಳ್ಳಲಿದೆ. ಟಿ20ಯಲ್ಲಿಅತಿಹೆಚ್ಚುಪಂದ್ಯಗಳನ್ನುಗೆದ್ದತಂಡ