ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು: ‘ನಮ್ಮ ಮೆಟ್ರೋ’ದಿಂದ ವಿಶೇಷ ಟಿಕೆಟ್ ವ್ಯವಸ್ಥೆ ! ಬೆಂಗಳೂರು, ಅಕ್ಟೋಬರ್ 19, 2023 (..):ವಿಶ್ವಕಪ್‌ಕ್ರಿಕೆಟ್ಪಂದ್ಯಗಳಿಗಾಗಿ‘ನಮ್ಮಮೆಟ್ರೋ‘ದಿಂದವಿಶೇಷಟಿಕೆಟ್‌ವ್ಯವಸ್ಥೆಮಾಡಲಾಗಿದೆ. ಹೌದು. ಅಕ್ಟೋಬರ್20, 26ಹಾಗೂನವೆಂಬರ್4, 9, 12ರಂದು ಬೆಂಗಳೂರಿನಚಿನ್ನಸ್ವಾಮಿಕ್ರೀಡಾಂಗಣದಲ್ಲಿಪಂದ್ಯಗಳುನಡೆಯಲಿವೆ. ಪಂದ್ಯಾವಳಿಯದಿನದಂದುರಿಟರ್ನ್ಜರ್ನಿಟಿಕೆಟ್‌ಗಳನ್ನುಎಲ್ಲಮೆಟ್ರೋನಿಲ್ದಾಣಗಳಲ್ಲಿಬೆಳಗ್ಗೆ7ರಿಂದಪಡೆಯಬಹುದು. ರಿಟರ್ನ್ಟಿಕೆಟ್ಬೆಲೆ50ರೂ.ಇರಲಿದೆ.ಸಾಮಾನ್ಯದರದಲ್ಲಿ5ರಷ್ಟುರಿಯಾಯಿತಿಇರಲಿದೆ.ಈಟಿಕೆಟನ್ನುಕಬ್ಬನ್ಪಾರ್ಕ್ಮತ್ತುಎಂ.ಜಿರಸ್ತೆಯಮೆಟ್ರೋನಿಲ್ದಾಣಗಳಿಂದಯಾವುದೇಮೆಟ್ರೋನಿಲ್ದಾಣಕ್ಕೆಸಂಜೆ4ಗಂಟೆನಂತರಒಂದುಪ್ರಯಾಣಮಾಡಬಹುದಾಗಿದೆ. ಕ್ಯೂಆರ್ಕೋಡ್ಟಿಕೆಟ್ಖರೀದಿಸಿದರೆ,ಪಂದ್ಯಗಳುನಡೆಯುವದಿನಗಳಂದುಪ್ರಯಾಣಿಸಬಹುದು.