ಡಾಕ್ಟರ್ ಆಗುವ ಕನಸು ಕಂಡಿದ್ದ ವಿದ್ಯಾರ್ಥಿನಿ ಪಾಲಿಗೆ ದುಸ್ವಪ್ನವಾದ ಕ್ಯಾನ್ಸರ್: ಚಿಕಿತ್ಸೆಗೆ ಬೇಕಿದೆ ದಾನಿಗಳ ನೆರವು ಮೈಸೂರು, ಜುಲೈ 03, 2023 (..):ವೈದ್ಯೆಯಾಗುವ ಕನಸು ಕಂಡಿದ್ದ ವಿದ್ಯಾರ್ಥಿನಿ ಪಾಲಿಗೆ ಕ್ಯಾನ್ಸರ್ ಎಂಬ ಮಾರಿ ದುಸ್ವಪ್ನವಾಗಿದೆ. ಚಿಕಿತ್ಸೆ ಪಡೆಯಲು ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ಆಕೆ ಕುಟುಂಬ ಪರಿತಪಿಸುತ್ತಿದ್ದು, ನೆರವಿನ ಹಸ್ತವನ್ನು ಎದುರು ನೋಡುತ್ತಿದ್ದಾರೆ. ಸಹನಾ ಎಂಬ ಪ್ರತಿಭಾವಂತ ಈ ಬಡ ಹುಡುಗಿ ನೀಟ್ ಪರೀಕ್ಷೆ ಬರೆದು ವೈದ್ಯಳಾಗಬೇಕೆಂದು ಕನಸು ಕಂಡಿದ್ದಳು. ಅದಕ್ಕೆ ತಕ್ಕಂತೆ ಪಿಯುಸಿಯಲ್ಲಿ ಶೇ 90 ಕ್ಕೂ ಹೆಚ್ಚು ಅಂಕವನ್ನು ಗಳಿಸಿದ್ದಳು. ಆದರೆ ವಿಧಿಯ ಆಟ ಬೇರೆಯೇ ಇತ್ತು. ಬೋನ್ ಕ್ಯಾನ್ಸರ್ ಗೆ ತುತ್ತಾದ ಈಕೆ ಈಗ ಚಿಕಿತ್ಸೆ ಗೂ ಕಾಸಿಲ್ಲದೆ ಪರದಾಡುವಂತಾಗಿದೆ. ಈ ಪ್ರತಿಭಾವಂತ ಬಡ ಹುಡುಗಿಯ ಚಿಕಿತ್ಸೆಗೆ ದಾನಿಗಳಿಂದ ಹಣಕಾಸು ನೆರವುಬೇಕಾಗಿದೆ. ದಾನಿಗಳು ತಮ್ಮ ಕೈಲಾದಷ್ಟು ನೆರವು ನೀಡಬಹುದಾಗಿದೆ. ನೆರವು ನೀಡುವವರು ಸಹನಾ ತಂದೆ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು. ಸಂಪರ್ಕಕ್ಕೆ ಮೊ: 7760743303 : # 34856448616 – SBIN0001313 , , ( 18) , . , , 12th , 90.33% - . , , , . . : , ’ . , , , , - . . , , . . . , - : # 34856448616 – SBIN0001313 , . ’ . , . , . !