ಕಮಿಷನ್, ವರ್ಗಾವಣೆ ದಂಧೆ ಶುರು: ಕಾಂಗ್ರೆಸ್ ನದ್ದು 60 ಪರ್ಸೆಂಟ್ ಸರ್ಕಾರ- ನಳೀಲ್ ಕುಮಾರ್ ಕಟೀಲ್ ಟೀಕೆ. ಬೆಂಗಳೂರು,ಜೂನ್,29,2023(..):ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಮಿಷನ್ , ವರ್ಗಾವಣೆ ದಂಧೆ ಆರೋಪ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಸರ್ಕಾರ 60 ಪರ್ಸೆಂಟ್ ಸರ್ಕಾರ. ಸರ್ಕಾರದಲ್ಲಿ ಈಗಾಗಲೇ ಅಂಗಡಿ ವ್ಯಾಪಾರ ಶುರುವಾಗಿದೆ. ಗುತ್ತಿಗೆ ಕಮಿಷನ್, ವರ್ಗಾವಣೆ ದಂಧೆ ಶುರುವಾಗಿದೆ. ನಾವು ಕೂಡ ಕಾದು ನೋಡತ್ತೇವೆ ಎಂದರು. : - - –- – -