2023-24ರ ಅವಧಿಗೆ ಮೈಸೂರು ಚಾಪ್ಟರ್ ನ ವ್ಯವಸ್ಥಾಪಕ ಸಮಿತಿಗೆ ಸದಸ್ಯರು ಆಯ್ಕೆ. ಮೈಸೂರು,ಜೂನ್,3,2023(..):2023-24ರ ಅವಧಿಗೆ ಮೈಸೂರು ಚಾಪ್ಟರ್ ನ ಇನ್ ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ () ವ್ಯವಸ್ಥಾಪಕ ಸಮಿತಿಗೆ ಈ ಕೆಳಗಿನ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸಿಎಂಎ ಡಾ.ತ್ರಿನೇಶ್ ಟಿ ಆರ್ – ಅಧ್ಯಕ್ಷರು, ಸಿಎಂಎ, ಅಶೋಕ್ ಕುಮಾರ್ ಎಂ – ಉಪಾಧ್ಯಕ್ಷರು, ಸಿಎಂಎ ರವಿಕುಮಾರ್ ಬೊಂಥಲ ಪಲ್ಲೆ (ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ, ಮೈಸೂರು) – ಕಾರ್ಯದರ್ಶಿ. ಸಿಎಂಎ ನರಸಿಂಗರಾವ್ ದೇಸಾಯಿ – ಖಜಾಂಚಿ, ಮತ್ತು ವ್ಯವಸ್ಥಾಪಕ ಸಮಿತಿ ಸದಸ್ಯರಾಗಿ ಸಿಎಂಎ ಪುರುಷೋತ್ತಮ ಆರ್, ಸಿಎಂಎ ವೆಂಕಟೇಶನ್ ಎ ಜಿ, ಸಿಎಂಎ ಕೃಷ್ಣ ಬಿ ಎಸ್ ವ್ಯವಸ್ಥಾಪಕ ಸಮಿತಿ ಸದಸ್ಯರಾಗಿದ್ದಾರೆ. : - - – – 2023-24.