ಕಳೆದು ಹೋದ ಮೊಬೈಲ್ ಫೋನ್ ಗಳ ದುರ್ಬಳಕೆ ತಡೆ ಮತ್ತು ಪತ್ತೆಗಾಗಿ ಈ ವಿಧಾನಗಳನ್ನ ಅನುಸರಿಸಿ.. ಮೈಸೂರು,ಏಪ್ರಿಲ್, 12,2023(..):ಹೆಚ್ಚು ಜನ ಸಂದಣಿ ಸೇರುವ ಸ್ಥಳದಲ್ಲಿ ಹಣದ ಜೊತೆಗೆ ಮೊಬೈಲ್ ಫೋನ್ ಕಳ್ಳತನ ಹೆಚ್ಚಾಗಿ ಆಗುತ್ತದೆ. ಅಲ್ಲದೆ ನಮಗೆ ಅರಿವಿಲ್ಲದೆ ಮೊಬೈಲ್ ಫೋನ್ ಗಳನ್ನ ಕಳೆದುಕೊಳ್ಳುವ ಪ್ರಸಂಗಗಳೂ ಬರುತ್ತವೆ. ಹೀಗಾಗಿ ಕಳೆದು ಹೋದ ಮೊಬೈಲ್ ಫೋನ್‌ ಗಳನ್ನು ಪತ್ತೆ ಮಾಡಲು ಮತ್ತು ದುರ್ಬಳಕೆಯನ್ನ ತಡೆಯಲು ಸಾರ್ವಜನಿಕರು ... ನ ಸದುಪಯೋಗ ಮಾಡಿಕೊಳ್ಳುವಂತೆ ಮೈಸೂರು ನಗರದ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮನವಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಳೆದು ಹೋದ ಮೊಬೈಲ್ ಫೋನ್‌ಗಳು ಕೆಲವೊಮ್ಮೆ ಅಪರಾಧ ಕೃತ್ಯಗಳಲ್ಲಿ ದುರ್ಬಳಕೆ ಆಗುವ ಸಾಧ್ಯತೆ ಇರುತ್ತದೆ. ... ಮೂಲಕ ಕಳೆದು ಹೋದ ಮೊಬೈಲ್ ಫೋನ್‌ ಗಳ ದುರ್ಬಳಕೆಯನ್ನು ತಡೆಯುವುದರೊಂದಿಗೆ ಸದರಿ ಮೊಬೈಲ್ ಫೋನ್‌ ಗಳ ಪತ್ತೆ ಕೂಡ ಮಾಡಬಹುದಾಗಿದೆ. ಈ ಸಂಬಂಧ ಸಾರ್ವಜನಿಕರು ಈ ಕೆಳಕಂಡ ವಿಧಾನಗಳನ್ನು ಅನುಸರಿಸಬೇಕಾಗಿದೆ. 1 ಮೊಬೈಲ್ ಫೋನ್ ಕಳೆದು ಹೋದಲ್ಲಿ ತಕ್ಷಣವೆ ನಲ್ಲಿ - ದೂರು ಸಲ್ಲಿಸಿ, ಡಿಜಿಟಲ್ - ಪಡೆದುಕೊಂಡು ಇಟ್ಟು ಕೊಳ್ಳುವುದು. ಆದ್ದರಿಂದ ಸಾರ್ವಜನಿಕರು ಕಳೆದು ಹೋದ ಮೊಬೈಲ್‌ ಫೋನ್‌ ಗಳ ಅಪರಾಧಿಕ ಕೃತ್ಯಗಳ ದುರ್ಬಳಕೆ ತಡೆ ಹಾಗೂ ಸದರಿ ಫೋನ್‌ ಗಳ ಪತ್ತೆಗೆ ... ಮೂಲಕ ಸದುಪಯೋಗ ಪಡೆದುಕೊಳ್ಳಬೇಕೆಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ. : – - – –--