ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ; 13 ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ಆದೇಶ. ಬೆಂಗಳೂರು,ಜನವರಿ,30,2023(..):ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು 13 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳ ಪಟ್ಟಿ ಈಕೆಳಕಂಡಂತಿದೆ. ಕಾರ್ತಿಕ್ ರೆಡ್ಡಿ- ರಾಮನಗರ ಪೊಲೀಸ್ ವರಿಷ್ಠಾಧಿಕಾರಿ, ವಿನಾಯಕ ಪಾಟೀಲ್- ಎಐಜಿಪಿ ಬೆಂಗಳೂರು, ದೇವರಾಜ್ -ಡಿಸಿಪಿ ಬೆಂಗಳೂರು ಉತ್ತರ, ಸಿರಿಗೌರಿ- ಎಸ್ ಪಿ ಇಂಟರ್ನಲ್ ಸೆಕ್ಯೂರಿಟಿ ಡಿವಿಜನ್, ಟಿಪಿ ಶಿವಕುಮಾರ್ -ಎಸ್ ಪಿ ಕೆಪಿಟಿಸಿಎಲ್, ಹೆಚ್ ಶೇಖರ್ -ಡಿಸಿಪಿ ಕಾನೂನು ಸುವ್ಯವಸ್ಥೆ ಬೆಳಗಾವಿ ನಗರ, ಪದ್ಮಿನಿ ಸಾಹೋ -ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ, ಎಂ.ಎಸ್ ಗೀತಾ -ಎಸ್ಪಿ ಪೊಲೀಸ್ ತರಬೇತಿ ಶಾಲೆ, ಮೈಸೂರು. ರಾಮರಾಜನ್ –ಪೊಲೀಸ್ ವರಿಷ್ಠಾಧಿಕಾರಿ ಕೊಡಗು, ರವೀಂದ್ರ ಕಾಶಿನಾಥ್ -ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು. ಎಂ.ಎ ಅಯ್ಯಪ್ಪ -ಎಸ್ ಪಿ ಗುಪ್ತಚರ ಇಲಾಖೆ. ಸಂತೋಷ್ ಬಾಬು -ಎಸ್ ಪಿ ಇಂಟಲಿಜೆನ್ಸ್ ಪ್ರದೀಪ್ ಗುಂಟಿ- ಎಸ್ ಪಿ ಕಾರಾಗೃಹ ಇಲಾಖೆ. : -- -13