ಡ್ರಗ್ಸ್ ಮಾರುತ್ತಿದ್ದ ನಾಲ್ವರು ಆರೋಪಿಗಳ ಬಂಧನ. ಬೆಂಗಳೂರು,ಜನವರಿ,18,2023(..):ಡ್ರಗ್ಸ್ ಮಾರುತ್ತಿದ್ದ ನಾಲ್ವರು ಆರೋಪಿಗಳನ್ನ ನಗರದ ವಿದ್ಯಾರಣ್ಯಪುರಂ ಠಾಣಾ ಬಂಧಿಸಿದ್ದಾರೆ. ಶೇಖ್ ಆಲಿ , ಶೇಖ್ ಸಲ್ಮಾನ್, ಮುಜಾಮಿಲ್ , ವಿನೋದ್ ಕುಮಾರ್ ಬಂಧಿತ ಆರೋಪಿಗಳು. ನಾಲ್ವರು ಸಣ್ಣ ಸಣ್ಣ ಪ್ಯಾಕ್ ಗೆ ಡ್ರಗ್ಸ್ ಹಾಕಿ ಮಾರಾಟ ಮಾಡುತ್ತಿದ್ದರು. ಈ ನಡುವೆ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು ಬಂಧಿತರಿಂದ 2ಕೆಜಿ 380 ಗ್ರಾಂ ಗಾಂಜಾ, 56 ಗ್ರಾಂ ಎಂಡಿಎಂ, 2 ಬೈಕ್ ಜಪ್ತಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. : - - – –-