ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್ ಬೆಂಗಳೂರು, ಜನವರಿ 01, 2023 (..):ಒಟಿಟಿ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದ ರೂಪೇಶ್ ಶೆಟ್ಟಿ ಸೀಸರ್ 9 ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಒಟಿಟಿ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದ ರಾಕೇಶ್ ಅಡಿಗ ಮತ್ತು ರೂಪೇಶ್ ಶೆಟ್ಟಿ 142 ದಿನಗಳನ್ನು ಪೂರೈಸಿ ಫೈನಲ್ ತಲುಪಿದ್ದರು. ಬಿಗ್ ಬಾಸ್​​ ಕನ್ನಡ ವಿನ್ನರ್ ಆದ ರೂಪೇಶ್ ಶೆಟ್ಟಿ ಅವರಿಗೆ 60 ಲಕ್ಷರೂಪಾಯಿಬಹುಮಾನ ಮೊತ್ತ ಲಭಿಸಿದೆ. ಈ ಮೂಲಕ ತುಳುನಾಡಿನ ನಟ ರೂಪೇಶ್ ಶೆಟ್ಟಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸರ್ 9ರ ವಿನ್ನರ್ ಆಗಿದ್ದಾರೆ.