ಮೈಸೂರಿನ ಷೂ ವರ್ಲ್ಡ್ ನಲ್ಲಿ ಹೊಸ ವರ್ಷದ ಪ್ರಯುಕ್ತ 2+1 ಆಫರ್ ರಿಯಾಯಿತಿ ಮೇಳ. ‌ಮೈಸೂರು,ಡಿಸೆಂಬರ್,27,2022(..):ಮೈಸೂರಿನ ಹೆಸರಾಂತ ಪಾದರಕ್ಷೆಗಳ ಮಾರಾಟ ಸಂಸ್ಥೆಯಾದ “ಷೂ ವರ್ಲ್ಡ್” ಸಂಸ್ಥೆಯು ನೂತನ ವರ್ಷದ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟವನ್ನು ಆಯೋಜಿಸಿದೆ. ಕಳೆದ 25 ವರ್ಷಗಳಿಂದ ಮೈಸೂರಿನ ಜನಮನದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿರುವ “ಷೂ ವರ್ಲ್ಡ್” ಮೈಸೂರಿನ ಜನತೆಯ ಪಾದರಕ್ಷೆಗಳನ್ನು ಖರೀದಿಸುವ ಅತ್ಯುತ್ತಮ ತಾಣಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. “ಷೂ ವರ್ಲ್ಡ್” ರಲ್ಲಿ ಸ್ತ್ರೀ ಮತ್ತು ಪುರುಷರ ಗುಣಮಟ್ಟದ, ಉತ್ತಮ ದರ್ಜೆಯ ಚಪ್ಪಲಿ, ಷೂ ಮತ್ತು ಇತರೆ ಎಲ್ಲಾ ಇನ್‌ ಹೌಸ್‌ ಬ್ರಾಂಡ್‌ ನ ಪಾದರಕ್ಷೆಗಳ ಖರೀದಿಯ ಮೇಲೆ 2+1 ಆಫರ್ (2 ಖರೀದಿಸಿದಾಗ 1 ಉಚಿತ) ನೀಡಲಾಗುತ್ತಿದೆ. ನೂತನ ವರ್ಷದ ಪ್ರಯುಕ್ತ ನಮ್ಮ ಎರಡೂ ಶಾಖೆಗಳಲ್ಲಿ ಸಂಸ್ಥೆಯು ತನ್ನ ರಾಮಸ್ವಾಮಿ ವೃತ್ತದ ಪ್ರೆಸ್ಟೀಜ್ ಶಾಪಿಂಗ್ ಕಾಂಪ್ಲೆಕ್ಸ್‌ ನಲ್ಲಿರುವ ಮಳಿಗೆ ಹಾಗೂ ಶಿವರಾಂಪೇಟೆಯ ಮನ್ನಾರ್ಸ್ ಮಾರ್ಕೆಟ್ ಮುಂಭಾಗ ಇರುವ ನೂತನ ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ ಮಾರಾಟ’ ಆಯೋಜಿಸಿದೆ. ಇಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳ ಗುಣಮಟ್ಟದ ಪಾದರಕ್ಷೆಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುವುದು. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ರೂ.99/- ರಿಂದ ರೂ.9999/- ವರೆಗಿನ ಪ್ರಖ್ಯಾತ ಕಂಪನಿಗಳ ಪಾದರಕ್ಷೆಗಳು ಇಲ್ಲಿ ಲಭ್ಯವಿದೆ. “ಷೂ ವರ್ಲ್ಡ್’ನಲ್ಲಿ ಸ್ಥಳೀಯ, ಭಾರತೀಯ ಹಾಗೂ ಬಹುರಾಷ್ಟ್ರೀಯ () ಕಂಪನಿಗಳ ಷೂಗಳು ಲಭ್ಯವಿದೆ. ಸಂಸ್ಥೆಯು ಶಾಲೆ-ಕಾಲೇಜು, ಆಸ್ಪತ್ರೆ, ಸ್ವಚ್ಛತಾ ಕಾರ್ಮಿಕರಿಗೆ ಹಾಗೂ ಕೈಗಾರಿಕಾ ಸಂಸ್ಥೆಗಳಿಗೆ ಗುಣಮಟ್ಟದ ಫುಟ್‌ ವೇರ್‌ ಗಳನ್ನು ಸಗಟು ದರದಲ್ಲಿ ಒದಗಿಸುತ್ತಿವೆ. ವೈದ್ಯರು ಸಲಹೆ ನೀಡುವ ಮೆಡಿಕಲ್ ಫುಟ್‌ ವೇ‌ರ್ ಗಳು ಇಲ್ಲಿ ಲಭ್ಯವಿದೆ. ( ) ಹಾಗೂ – & ಪಾದರಕ್ಷೆಗಳು ಲಭ್ಯವಿರುತ್ತದೆ. ಈ ಆಕರ್ಷಕ ರಿಯಾಯತಿ ಮಾರಾಟವು ದಿನಾಂಕ 15,01,2023 ರವರೆಗೆ ಚಾಲ್ತಿಯಲ್ಲಿರುತ್ತದೆ. ಗ್ರಾಹಕರು ಈ ರಿಯಾಯಿತಿ ಮಾರಾಟದ ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. : -2+1 –- – -