ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್‌ ದಾಖಲೆ ಬರೆಯುವ ಮೂಲಕ ಇತಿಹಾಸ ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್‌ ದಾಖಲೆ ಬರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ. ಅಮೆರಿಕದ ಐಡಹೋ ಮೂಲದ ಡೇವಿಡ್‌ ರಶ್‌ ಈ ರೆಕಾರ್ಡ್‌ ಸೃಷ್ಟಿಸಿದ ಭೂಪ.ಈತ ಇಲ್ಲಿವರೆಗೂ ಡೇವಿಡ್‌ ಸುಮಾರು 250 ದಾಖಲೆ ಮಾಡಿದ್ದಾನೆ. ಆತನ ದಾಖಲೆಯ ಕಿರೀಟಕ್ಕೆ ಈಗ ಮತ್ತೆ 15 ಸೇರಿವೆ. ನವದೆಹಲಿ (ಆ.11):ಅಮೆರಿಕ ಮೂಲದ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ 15 ಗಿನ್ನೆಸ್‌ ದಾಖಲೆ ಬರೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ. ಅಮೆರಿಕದ ಐಡಹೋ ಮೂಲದ ಡೇವಿಡ್‌ ರಶ್‌ ಈ ರೆಕಾರ್ಡ್‌ ಸೃಷ್ಟಿಸಿದ ಭೂಪ.ಈತ ಇಲ್ಲಿವರೆಗೂ ಡೇವಿಡ್‌ ಸುಮಾರು 250 ದಾಖಲೆ ಮಾಡಿದ್ದಾನೆ. ಆತನ ದಾಖಲೆಯ ಕಿರೀಟಕ್ಕೆ ಈಗ ಮತ್ತೆ 15 ಸೇರಿವೆ. 'ನಾನು ನಂದಿನಿ, ಸಿಎ ಮಾಡೀನಿ..' 19 ವರ್ಷಕ್ಕೇ 1ನೇ ರ್ಯಾಂಕ್ ಜೊತೆ ಸಿಎ ಪಾಸ್ ಮಾಡಿ ದಾಖಲೆ ಗಳಿಸಿದ ಪೋರಿ ಒಂದೇ ದಿನದಲ್ಲಿ ಡೇವಿಡ್‌ ಮಾಡಿರುವ ದಾಖಲೆಗಳು ಇಂತಿವೆ: