ಅರಾಜಕತೆಯ ಬಾಂಗ್ಲಾದಲ್ಲಿ ಮಧ್ಯಂತರ ಸರ್ಕಾರ ರಚನೆ! ಯಾರು ಈ ಮೊಹಮ್ಮದ್ ಯೂನುಸ್? ಮೊಹಮ್ಮದ್ ಯೂನುಸ್‌ಗೆ​ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿದೆ. ನೊಬೆಲ್ ಪುರಸ್ಕೃತರಾಗಿರುವ ಮೊಹಮ್ಮದ್ ಯೂನಸ್ ಆಯ್ಕೆಗೆ ಕಾರಣಗಳೇನು? ಇಲ್ಲಿದೆ ನೋಡಿ ಆ ಕುರಿತ ಡೀಟೈಲ್ಸ್ ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಪರಿಕಲ್ಪನೆಯನ್ನು ತಂದು ಜನರ ಆರ್ಥಿಕ ಸದೃಢತೆಗೆ ನೆರವಾದವರು ಆರ್ಥಿಕ ತಜ್ಞ ಯೂನುಸ್‌. ಜನರ ಬಡತನ ವಿರೋಧಿ ಅಭಿಯಾನಕ್ಕಾಗಿ ಟೊಂಕ ಕಟ್ಟಿ ನಿಂತವರು ಇವರು. ಆದರೆ ಶೇಖ್ ಹಸೀನಾ ಜತೆ ಇವರು ಎಣ್ಣೆ-ಸೀಗೆಕಾಯಿ ಸ್ನೇಹ ಹೊಂದಿದ್ದರು. ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಪರಿಕಲ್ಪನೆಯನ್ನು ತಂದು ಜನರ ಆರ್ಥಿಕ ಸದೃಢತೆಗೆ ನೆರವಾದವರು ಆರ್ಥಿಕ ತಜ್ಞ ಯೂನುಸ್‌. ಜನರ ಬಡತನ ವಿರೋಧಿ ಅಭಿಯಾನಕ್ಕಾಗಿ ಟೊಂಕ ಕಟ್ಟಿ ನಿಂತವರು ಇವರು. ಆದರೆ ಶೇಖ್ ಹಸೀನಾ ಜತೆ ಇವರು ಎಣ್ಣೆ-ಸೀಗೆಕಾಯಿ ಸ್ನೇಹ ಹೊಂದಿದ್ದರು.