: 4 ವರ್ಗಗಳಿಗೆ ಬಜೆಟ್​ ಜಾಕ್​ಪಾಟ್, ತೆರಿಗೆದಾರರಿಗೆ ಸ್ವಲ್ಪ ರಿಲೀಫ್​..! ಮೋದಿ 3.0 ಬಜೆಟ್​ನಲ್ಲಿ 4 ವರ್ಗಗಳಿಗೆ ಆದ್ಯತೆ ನೀಡಲಾಗಿದೆ. ಯುವಕರು,ಮಹಿಳೆಯರು, ರೈತರೇ ಟಾರ್ಗೆಟ್‌ ಆಗಿದ್ದಾರೆ. ಸರ್ವಾಂಗೀಣ ಅಭಿವೃದ್ಧಿಗೆ ಅಕ್ಷಯಪಾತ್ರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಬೆಂಗಳೂರು (ಜು.23):ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಮಂಡನೆಯಾಗಿದೆ. ಇದರಲ್ಲಿ 4 ವರ್ಗಗಳಿಗೆ ಆದ್ಯತೆ ನೀಡಲಾಗಿದ್ದು, ಯುವಕರು, ಮಹಿಳೆಯರು, ರೈತರೇ ಬಜೆಟ್‌ನಲ್ಲಿ ಟಾರ್ಗೆಟ್‌ ಆಗಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇದು ಅಕ್ಷಯಪಾತ್ರೆ ಎಂದು ಮೋದಿ ಬಣ್ಣಿಸಿದ್ದಾರೆ.ಆದಾಯ ತೆರಿಗೆದಾರರಿಗೆ ಕೇಂದ್ರ ಬಜೆಟ್​ನಲ್ಲಿ ಕೊಂಚ ರಿಲೀಫ್​​ ನೀಡಲಾಗಿದೆ. 7 ಲಕ್ಷ ರೂ. ಆದಾಯ ಇದ್ದರೂ ಈಗ ತೆರಿಗೆ ಕಟ್ಟಬೇಕಿಲ್ಲ. ಇನ್ನು ತೆರಿಗೆ ಕಟ್ಟುವುದು ತಡವಾದರೂ ಶಿಕ್ಷೆಯಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ತಿಳಿಸಿದ್ದಾರೆ.ಕೇಂದ್ರ ಬಜೆಟ್‌ಗೆ ಕಾಂಗ್ರೆಸ್ ನಾಯಕ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಸಂತಸ..!ಎನ್​ಡಿಎ ಮೈತ್ರಿಕೂಟದ ರಾಜ್ಯಗಳಿಗೆ ಜಾಕ್​ಪಾಟ್​ ದೊರೆತಿದೆ. ಆಂಧ್ರ ಪ್ರದೇಶ, ಬಿಹಾರಕ್ಕೆ ಯೋಜನೆಗಳ ಮಹಾಪೂರವಾಗಿದೆ. ಕುರ್ಚಿ ಬಚಾವೋ ಬಜೆಟ್​ ಎಂದು ಕಾಂಗ್ರೆಸ್​ ವ್ಯಂಗ್ಯವಾಡಿದೆ. ಬೆಂಗಳೂರು (ಜು.23):ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಮಂಡನೆಯಾಗಿದೆ. ಇದರಲ್ಲಿ 4 ವರ್ಗಗಳಿಗೆ ಆದ್ಯತೆ ನೀಡಲಾಗಿದ್ದು, ಯುವಕರು, ಮಹಿಳೆಯರು, ರೈತರೇ ಬಜೆಟ್‌ನಲ್ಲಿ ಟಾರ್ಗೆಟ್‌ ಆಗಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಇದು ಅಕ್ಷಯಪಾತ್ರೆ ಎಂದು ಮೋದಿ ಬಣ್ಣಿಸಿದ್ದಾರೆ. ಆದಾಯ ತೆರಿಗೆದಾರರಿಗೆ ಕೇಂದ್ರ ಬಜೆಟ್​ನಲ್ಲಿ ಕೊಂಚ ರಿಲೀಫ್​​ ನೀಡಲಾಗಿದೆ. 7 ಲಕ್ಷ ರೂ. ಆದಾಯ ಇದ್ದರೂ ಈಗ ತೆರಿಗೆ ಕಟ್ಟಬೇಕಿಲ್ಲ. ಇನ್ನು ತೆರಿಗೆ ಕಟ್ಟುವುದು ತಡವಾದರೂ ಶಿಕ್ಷೆಯಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಕೇಂದ್ರ ಬಜೆಟ್‌ಗೆ ಕಾಂಗ್ರೆಸ್ ನಾಯಕ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಸಂತಸ..! ಎನ್​ಡಿಎ ಮೈತ್ರಿಕೂಟದ ರಾಜ್ಯಗಳಿಗೆ ಜಾಕ್​ಪಾಟ್​ ದೊರೆತಿದೆ. ಆಂಧ್ರ ಪ್ರದೇಶ, ಬಿಹಾರಕ್ಕೆ ಯೋಜನೆಗಳ ಮಹಾಪೂರವಾಗಿದೆ. ಕುರ್ಚಿ ಬಚಾವೋ ಬಜೆಟ್​ ಎಂದು ಕಾಂಗ್ರೆಸ್​ ವ್ಯಂಗ್ಯವಾಡಿದೆ.