ಇದು ‘ಹೂರಣ ಇಲ್ಲದ ಹೋಳಿಗೆ’ಯ ಬಜೆಟ್: ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಟೀಕೆ ಬಜೆಟ್ ಕೇವಲ‌ ಮೈತ್ರಿಕೂಟಕ್ಕೆ ಸೀಮಿತವಾಗಿದೆ ಎಂದು ಕಾಂಗ್ರೆಸ್ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಆರೋಪ ಮಾಡಿದ್ದಾರೆ. ಇದು ಹೂರಣ ಇಲ್ಲದ ಹೋಳಿಗೆಯ ಬಜೆಟ್‌ () ಆಗಿದೆ. ಕರ್ನಾಟಕ() ವಿಚಾರವಾಗಿ ಮಲತಾಯಿ ಧೋರಣೆ ತೋರಲಾಗಿದೆ. ಮಹಿಳೆಯರಿಗೆ ಮೀಸಲು ಅನುದಾನ ಕಡಿಮೆಯಾಗಿದೆ ಎಂದು ಮೋದಿ ಬಜೆಟ್‌ನನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ( ) ಟೀಕೆ ಮಾಡಿದ್ದಾರೆ. ಈ ಬಜೆಟ್ ಕೇವಲ‌ ಮೈತ್ರಿಕೂಟಕ್ಕೆ ಸೀಮಿತವಾಗಿದೆ. ಬಿಜೆಪಿ()- ಜೆಡಿಎಸ್‌ನಿಂದ() ಹೆಚ್ಚು ಸಂಸದರಿದ್ದಾರೆ. ಇವರೆಲ್ಲ ಕರ್ನಾಟಕಕ್ಕೆ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಆರೋಪ ಮಾಡಿದ್ದಾರೆ.ಇದನ್ನೂ ವೀಕ್ಷಿಸಿ:ಈ ಬಜೆಟ್‌ ದಲಿತರು, ಹಿಂದುಳಿದ, ಮಧ್ಯಮ ವರ್ಗದವರಿಗೆ ಹೊಸ ತಾಕತ್ ನೀಡುತ್ತೆ: ಪ್ರಧಾನಿ ಮೋದಿ ಇದು ಹೂರಣ ಇಲ್ಲದ ಹೋಳಿಗೆಯ ಬಜೆಟ್‌ () ಆಗಿದೆ. ಕರ್ನಾಟಕ() ವಿಚಾರವಾಗಿ ಮಲತಾಯಿ ಧೋರಣೆ ತೋರಲಾಗಿದೆ. ಮಹಿಳೆಯರಿಗೆ ಮೀಸಲು ಅನುದಾನ ಕಡಿಮೆಯಾಗಿದೆ ಎಂದು ಮೋದಿ ಬಜೆಟ್‌ನನ್ನು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ( ) ಟೀಕೆ ಮಾಡಿದ್ದಾರೆ. ಈ ಬಜೆಟ್ ಕೇವಲ‌ ಮೈತ್ರಿಕೂಟಕ್ಕೆ ಸೀಮಿತವಾಗಿದೆ. ಬಿಜೆಪಿ()- ಜೆಡಿಎಸ್‌ನಿಂದ() ಹೆಚ್ಚು ಸಂಸದರಿದ್ದಾರೆ. ಇವರೆಲ್ಲ ಕರ್ನಾಟಕಕ್ಕೆ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಆರೋಪ ಮಾಡಿದ್ದಾರೆ. ಇದನ್ನೂ ವೀಕ್ಷಿಸಿ:ಈ ಬಜೆಟ್‌ ದಲಿತರು, ಹಿಂದುಳಿದ, ಮಧ್ಯಮ ವರ್ಗದವರಿಗೆ ಹೊಸ ತಾಕತ್ ನೀಡುತ್ತೆ: ಪ್ರಧಾನಿ ಮೋದಿ