ಮೋದಿ-ಆರ್‌ಎಸ್‌ಎಸ್‌ ಸಂಬಂಧ ಹದಗೆಡುತ್ತಿದ್ಯಾ ? ಮೀರಿಸುವ ಮೋದಿ ವ್ಯಕ್ತಿಪೂಜೆ ಬಗ್ಗೆ ಸಂಘಪರಿವಾರಕ್ಕೆ ಆತಂಕ! ಮೊದಲ ಅವಧಿಯಲ್ಲಿ -ಮೋದಿ ನಡುವೆ ಉತ್ತಮ ಆತ್ಮೀಯತೆಮೊದಲ ಅವಧಿಯಲ್ಲಿ ಸಂಘದ ಹಿರಿಯರ ಸಲಹೆ ಕೇಳುತ್ತಿದ್ದ ಮೋದಿಸಂಘ ಹೇಳಿದ 10ರಲ್ಲಿ 5 ಕೆಲಸವಾದ್ರೂ ಮಾಡಿಕೊಡುತ್ತಿದ್ದ ಮೋದಿ ಪ್ರಧಾನಿ ಮೋದಿ ( ) ಹಾಗೂ ಆರ್‌ಎಸ್‌ಎಸ್ ()ನಡುವೆ ಬಿರುಕು ಮೂಡಿದ್ಯಾ? ಬಿಜೆಪಿಯ () ಸುಪ್ರೀಂ ಲೀಡರ್ ಹಾಗೂ ಸಂಘಪರಿವಾರದ ಸಂಬಂಧ ಹಾಳಾಗಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ. ಈ ಚರ್ಚೆ ಹುಟ್ಟಿಕೊಳ್ಳಲು ಕಾರಣ ಇತ್ತೀಚಿನ ದಿನಗಳಲ್ಲಿ ನಡೆದ ಕೆಲ ಘಟನೆಗಳು. ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಲೋಕಸಭೆ ಚುನಾವಣೆಯಲ್ಲಿ( ) ಬಿಜೆಪಿಗೆ ಹಿನ್ನಡೆ ಆಗಲು ಕೆಲ ನಾಯಕರ ಅಹಂಕಾರ ಕಾರಣ ಎಂದಿದ್ರು. ಮತ್ತೊಂದೆಡೆ ಜೆಪಿ ನಡ್ಡಾ, ಬಿಜೆಪಿಗೆ ಆರ್‌ಎಸ್ಎಸ್ ಅಗತ್ಯವಿಲ್ಲ ಎಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಬಿಜೆಪಿ- ತಿಕ್ಕಾಟದ ಅನುಮಾನಗಳಿಗೆ ಪುಷ್ಟಿ ನೀಡುತ್ತಿವೆ.ಇದನ್ನೂ ವೀಕ್ಷಿಸಿ:ಮೂರು ದಿನದ ಯಲಹಂಕ ಸಂಭ್ರಮಕ್ಕೆ ತೆರೆ: ಅತೀ ದೊಡ್ಡ ಫುಡ್‌, ಫನ್‌ ಫ್ಯಾಷನ್‌ ಫೆಸ್ಟಿವಲ್ ಪ್ರಧಾನಿ ಮೋದಿ ( ) ಹಾಗೂ ಆರ್‌ಎಸ್‌ಎಸ್ ()ನಡುವೆ ಬಿರುಕು ಮೂಡಿದ್ಯಾ? ಬಿಜೆಪಿಯ () ಸುಪ್ರೀಂ ಲೀಡರ್ ಹಾಗೂ ಸಂಘಪರಿವಾರದ ಸಂಬಂಧ ಹಾಳಾಗಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ. ಈ ಚರ್ಚೆ ಹುಟ್ಟಿಕೊಳ್ಳಲು ಕಾರಣ ಇತ್ತೀಚಿನ ದಿನಗಳಲ್ಲಿ ನಡೆದ ಕೆಲ ಘಟನೆಗಳು. ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಲೋಕಸಭೆ ಚುನಾವಣೆಯಲ್ಲಿ( ) ಬಿಜೆಪಿಗೆ ಹಿನ್ನಡೆ ಆಗಲು ಕೆಲ ನಾಯಕರ ಅಹಂಕಾರ ಕಾರಣ ಎಂದಿದ್ರು. ಮತ್ತೊಂದೆಡೆ ಜೆಪಿ ನಡ್ಡಾ, ಬಿಜೆಪಿಗೆ ಆರ್‌ಎಸ್ಎಸ್ ಅಗತ್ಯವಿಲ್ಲ ಎಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಬಿಜೆಪಿ- ತಿಕ್ಕಾಟದ ಅನುಮಾನಗಳಿಗೆ ಪುಷ್ಟಿ ನೀಡುತ್ತಿವೆ. ಇದನ್ನೂ ವೀಕ್ಷಿಸಿ:ಮೂರು ದಿನದ ಯಲಹಂಕ ಸಂಭ್ರಮಕ್ಕೆ ತೆರೆ: ಅತೀ ದೊಡ್ಡ ಫುಡ್‌, ಫನ್‌ ಫ್ಯಾಷನ್‌ ಫೆಸ್ಟಿವಲ್