ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಭೀಕರ ಹತ್ಯೆ: ಕೊಲೆ ಮಾಡಿರೋದಾಗಿ ಒಪ್ಪಿಕೊಳ್ಳೋಕೆ 5 ಲಕ್ಷ ಹಣ! ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಶವಮೂರ್ತಿ 5 ಲಕ್ಷ ಹಣ ಪಡೆದಿದ್ದ ಎಂದು ತಿಳಿದುಬಂದಿದೆ. ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ ( ) ಸಂಬಂಧಿಸಿದಂತೆ ಕೊಲೆ ಮಾಡಿರೋದಾಗಿ ಒಪ್ಪಿಕೊಳ್ಳೋಕೆ 5 ಲಕ್ಷ ಹಣ ಕೊಟ್ಟಿರುವ ಆರೋಪ ಕೇಳಿಬಂದಿದೆ. ದರ್ಶನ್‌ () ಗ್ಯಾಂಗ್‌ನಿಂದ ಕೇಶವಮೂರ್ತಿ () 5 ಲಕ್ಷ ಹಣ ಪಡೆದಿದ್ದ ಎಂದು ತಿಳಿದುಬಂದಿದೆ. ಮೃತದೇಹ ವಿಲೇವಾರಿ ಸೇರಿ 5 ಲಕ್ಷ ಹಣವನ್ನು ಕೇಶವಮೂರ್ತಿ ಪಡೆದಿದ್ದನಂತೆ. ಆತನ ಅಣ್ಣನ ಬಳಿಯಿಂದ ಹಣವನ್ನು ಪೊಲೀಸರು () ವಶಕ್ಕೆ ಪಡೆದಿದ್ದಾರೆ. ಹಣವನ್ನು ಪಡೆದು ಅಣ್ಣ ಜಗದೀಶ್‌ಗೆ ಕೇಶವಮೂರ್ತಿ ನೀಡಿದ್ದನಂತೆ. 5 ಲಕ್ಷದಲ್ಲಿ 70 ಸಾವಿರ ಹಣವನ್ನು ಜಗದೀಶ್ ಖರ್ಚು ಮಾಡಿದ್ದಾನೆ. ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ.ಇದನ್ನೂ ವೀಕ್ಷಿಸಿ:ಸದನ ಸಮರಕ್ಕೆ ಮೈತ್ರಿಪಡೆ ಸಿದ್ಧತೆ..ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮಿತ್ರಪಡೆ ರೂಪುರೇಷೆ ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ ( ) ಸಂಬಂಧಿಸಿದಂತೆ ಕೊಲೆ ಮಾಡಿರೋದಾಗಿ ಒಪ್ಪಿಕೊಳ್ಳೋಕೆ 5 ಲಕ್ಷ ಹಣ ಕೊಟ್ಟಿರುವ ಆರೋಪ ಕೇಳಿಬಂದಿದೆ. ದರ್ಶನ್‌ () ಗ್ಯಾಂಗ್‌ನಿಂದ ಕೇಶವಮೂರ್ತಿ () 5 ಲಕ್ಷ ಹಣ ಪಡೆದಿದ್ದ ಎಂದು ತಿಳಿದುಬಂದಿದೆ. ಮೃತದೇಹ ವಿಲೇವಾರಿ ಸೇರಿ 5 ಲಕ್ಷ ಹಣವನ್ನು ಕೇಶವಮೂರ್ತಿ ಪಡೆದಿದ್ದನಂತೆ. ಆತನ ಅಣ್ಣನ ಬಳಿಯಿಂದ ಹಣವನ್ನು ಪೊಲೀಸರು () ವಶಕ್ಕೆ ಪಡೆದಿದ್ದಾರೆ. ಹಣವನ್ನು ಪಡೆದು ಅಣ್ಣ ಜಗದೀಶ್‌ಗೆ ಕೇಶವಮೂರ್ತಿ ನೀಡಿದ್ದನಂತೆ. 5 ಲಕ್ಷದಲ್ಲಿ 70 ಸಾವಿರ ಹಣವನ್ನು ಜಗದೀಶ್ ಖರ್ಚು ಮಾಡಿದ್ದಾನೆ. ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಇದನ್ನೂ ವೀಕ್ಷಿಸಿ:ಸದನ ಸಮರಕ್ಕೆ ಮೈತ್ರಿಪಡೆ ಸಿದ್ಧತೆ..ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮಿತ್ರಪಡೆ ರೂಪುರೇಷೆ