: ಇವನದ್ದು ಕೇಕ್..ಬರ್ತ್‌ ಡೇ ಮತ್ತೊಬ್ಬನ ಜೊತೆಗೆ..! ಅವಳನ್ನ ಕೊಂದು ಪ್ರಪಾತಕ್ಕೆ ಬಿಸಾಡಿದ..! ಆಗುಂಬೆ ಘಾಟ್ನ ಮರದಲ್ಲಿ ಶವ ನೇತಾಡುತ್ತಿತ್ತು..!ಅವಳ ಹೆಣ ಹಾಕಿ ಹುಡುಕುವ ನಾಟಕವಾಡಿದ್ದ..!ಲಾಸ್ಟ್ ಮೀಟ್‌ನಲ್ಲೇ ಅವನು ನಿರ್ಧರಿಸಿಬಿಟ್ಟಿದ್ದ..! ಅವಳು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಘದ ಸೇವಾ ಪ್ರತಿನಿಧಿ. ಗಂಡನನ್ನ ಬಿಟ್ಟು ಬಂದ ಮೇಲೆ ಹೆತ್ತವರಿಗೆ ಹೊರೆ ಆಗಬಾರದು ಅಂತ ಕಷ್ಟಪಟ್ಟು ದುಡಿಯುತ್ತಿದ್ದಳು. ಪ್ರತಿ ನಿತ್ಯ 10 ಕಿಲೋ ಮೀಟರ್ ದೂರವಿದ್ದ ಕಚೇರಿಗೆ ಹೋಗಿ ಬರ್ತಿದ್ದಳು. ಆದ್ರೆ ಆವತ್ತು ಕೆಲಸಕ್ಕೆ ಅಂತ ಹೋದವಳು ವಾಪಸ್ ಬರಲೇ ಇಲ್ಲ. ಎಲ್ಲಿ ಹುಡುಕಿದ್ರೂ ಅವಳ ಸುಳಿವಿಲ್ಲ. ಪೊಲೀಸ್ ಕಂಪ್ಲೆಂಟ್ ಕೊಟ್ಟರೂ ಪ್ರಯೋಜನವಾಗೋದಿಲ್ಲ. ಆದ್ರೆ ಆಕೆ ನಾಪತ್ತೆಯಾಗಿ () ವಾರಗಳ ನಂತರ ಅವಳು ಶವವಾಗಿ ಸಿಕ್ಕಿದ್ದಳು. ಅವಳ ಮೃತದೇಹ( ) ಆಗುಂಬೆ ಘಾಟ್‌ನ ( ) ಮರದ ಕೊಂಬೆಯಲ್ಲಿ ನೇತಾಡುತ್ತಿತ್ತು. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರು() ಕೆಲವೇ ಗಂಟೆಗಳಲ್ಲಿ ಕೊಲೆಗಾರನ ಹೆಡೆಮುರಿ ಕಟ್ಟಿದ್ರು. ಹಾಗಾದ್ರೆ ಪೂಜಾಳನ್ನ ಕೊಂದವರು..? ಅನುಮಾನವಿದ್ದ ಮಣಿಕಂಠನಿಗೂ ಈ ಕೊಲೆ ಕೇಸ್ಗೂ ಸಂಬಂಧ ಇಲ್ಲ ಅನ್ನೋದು ಕನ್ಫರ್ಮ್ ಆದಮೇಲೆ ಪೊಲೀಸರಿಗೆ ಈ ಕೇಸ್ ಡೆಡ್ ಎಂಡ್ ಅನ್ನಿಸೋಕೆ ಶುರುವಾಯ್ತು. ಪೂಜಾ ಕಾಣೆಯಾದ ಮೇಲೆ ಪೊಲೀಸರು ಮೊದಲು ಅನುಮಾನ ಪಡೋದೇ ಸಂಬಂಧಿಕ ಮಣಿಕಂಠನ ಮೇಲೆ. ಆದ್ರೆ ಆತ ಹೇಳಿದಕ್ಕೂ, ಸಿಕ್ಕಿದ್ದ ಸಾಕ್ಷ್ಯಗಳಿಗೂ ಸಾಮ್ಯತೆ ಇಲ್ಲದಿದ್ದಿದ್ರಿಂದ ಆತನನ್ನ ಬಿಟ್ಟು ಕಳಿಸಿದ್ರು. ಆದ್ರೆ ಒಂದು ಕಣ್ಣು ಅವನ ಮೇಲೆ ಇದ್ದೇ ಇತ್ತು. ಅದೇ ಆ್ಯಂಗಲ್‌ನಲ್ಲಿ ತನಿಖೆ ನಡೆಸಿದ್ದ ಪೊಲೀಸರಿಗೆ ಇದೇ ಮಣಿಕಂಟನ ವಿರುದ್ಧ ಒಂದು ಮೇಜರ್ ಸಾಕ್ಷಿ ಸಿಕ್ಕಿತ್ತು. ಮತ್ತೆ ಆತನನ್ನ ಕರೆದುಕೊಂಡು ಬಂದು ತಮ್ಮ ಭಾಷೆಯಲ್ಲೇ ವಿಚಾರಣೆ ಮಾಡಿದಾಗ ಪೂಜಾ ಕೊಲೆ() ರಹಸ್ಯ ಬಯಲಾಗಿತ್ತು. ಗಂಡನನ್ನ ಬಿಟ್ಟಿದ್ದ ಪೂಜಾ ಮೇಲೆ ಈ ಕಿರಾತಕ ಕಣ್ಣಾಕಿದ್ದ. ಪೂಜಾ ಕೂಡ ಈತನ ಜೊತೆ ಸಂಬಂಧ ಬೆಳಸಿಕೊಂಡಿದ್ದಳು. ಆದ್ರೆ ಪೂಜಾ ತನ್ನ ಬರ್ತಡೇ ದಿನ ಮಣಿಕಂಠನ ಜೊತೆ ಬರ್ತಡೇ ಆಚರಿಸಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಅವಳನ್ನ ಕೊಂದೇ ಬಿಟ್ಟ.ಇದನ್ನೂ ವೀಕ್ಷಿಸಿ: : ವಿದ್ಯುತ್ ಕಂಬದ ವೈರ್‌ಗೆ ಜೋತು ಬಿದ್ದ ಪುರಸಭೆ ಡಿ ಗ್ರೂಪ್ ನೌಕರ..! ವಿಡಿಯೋ ನೋಡಿ ಅವಳು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಘದ ಸೇವಾ ಪ್ರತಿನಿಧಿ. ಗಂಡನನ್ನ ಬಿಟ್ಟು ಬಂದ ಮೇಲೆ ಹೆತ್ತವರಿಗೆ ಹೊರೆ ಆಗಬಾರದು ಅಂತ ಕಷ್ಟಪಟ್ಟು ದುಡಿಯುತ್ತಿದ್ದಳು. ಪ್ರತಿ ನಿತ್ಯ 10 ಕಿಲೋ ಮೀಟರ್ ದೂರವಿದ್ದ ಕಚೇರಿಗೆ ಹೋಗಿ ಬರ್ತಿದ್ದಳು. ಆದ್ರೆ ಆವತ್ತು ಕೆಲಸಕ್ಕೆ ಅಂತ ಹೋದವಳು ವಾಪಸ್ ಬರಲೇ ಇಲ್ಲ. ಎಲ್ಲಿ ಹುಡುಕಿದ್ರೂ ಅವಳ ಸುಳಿವಿಲ್ಲ. ಪೊಲೀಸ್ ಕಂಪ್ಲೆಂಟ್ ಕೊಟ್ಟರೂ ಪ್ರಯೋಜನವಾಗೋದಿಲ್ಲ. ಆದ್ರೆ ಆಕೆ ನಾಪತ್ತೆಯಾಗಿ () ವಾರಗಳ ನಂತರ ಅವಳು ಶವವಾಗಿ ಸಿಕ್ಕಿದ್ದಳು. ಅವಳ ಮೃತದೇಹ( ) ಆಗುಂಬೆ ಘಾಟ್‌ನ ( ) ಮರದ ಕೊಂಬೆಯಲ್ಲಿ ನೇತಾಡುತ್ತಿತ್ತು. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರು() ಕೆಲವೇ ಗಂಟೆಗಳಲ್ಲಿ ಕೊಲೆಗಾರನ ಹೆಡೆಮುರಿ ಕಟ್ಟಿದ್ರು. ಹಾಗಾದ್ರೆ ಪೂಜಾಳನ್ನ ಕೊಂದವರು..? ಅನುಮಾನವಿದ್ದ ಮಣಿಕಂಠನಿಗೂ ಈ ಕೊಲೆ ಕೇಸ್ಗೂ ಸಂಬಂಧ ಇಲ್ಲ ಅನ್ನೋದು ಕನ್ಫರ್ಮ್ ಆದಮೇಲೆ ಪೊಲೀಸರಿಗೆ ಈ ಕೇಸ್ ಡೆಡ್ ಎಂಡ್ ಅನ್ನಿಸೋಕೆ ಶುರುವಾಯ್ತು. ಪೂಜಾ ಕಾಣೆಯಾದ ಮೇಲೆ ಪೊಲೀಸರು ಮೊದಲು ಅನುಮಾನ ಪಡೋದೇ ಸಂಬಂಧಿಕ ಮಣಿಕಂಠನ ಮೇಲೆ. ಆದ್ರೆ ಆತ ಹೇಳಿದಕ್ಕೂ, ಸಿಕ್ಕಿದ್ದ ಸಾಕ್ಷ್ಯಗಳಿಗೂ ಸಾಮ್ಯತೆ ಇಲ್ಲದಿದ್ದಿದ್ರಿಂದ ಆತನನ್ನ ಬಿಟ್ಟು ಕಳಿಸಿದ್ರು. ಆದ್ರೆ ಒಂದು ಕಣ್ಣು ಅವನ ಮೇಲೆ ಇದ್ದೇ ಇತ್ತು. ಅದೇ ಆ್ಯಂಗಲ್‌ನಲ್ಲಿ ತನಿಖೆ ನಡೆಸಿದ್ದ ಪೊಲೀಸರಿಗೆ ಇದೇ ಮಣಿಕಂಟನ ವಿರುದ್ಧ ಒಂದು ಮೇಜರ್ ಸಾಕ್ಷಿ ಸಿಕ್ಕಿತ್ತು. ಮತ್ತೆ ಆತನನ್ನ ಕರೆದುಕೊಂಡು ಬಂದು ತಮ್ಮ ಭಾಷೆಯಲ್ಲೇ ವಿಚಾರಣೆ ಮಾಡಿದಾಗ ಪೂಜಾ ಕೊಲೆ() ರಹಸ್ಯ ಬಯಲಾಗಿತ್ತು. ಗಂಡನನ್ನ ಬಿಟ್ಟಿದ್ದ ಪೂಜಾ ಮೇಲೆ ಈ ಕಿರಾತಕ ಕಣ್ಣಾಕಿದ್ದ. ಪೂಜಾ ಕೂಡ ಈತನ ಜೊತೆ ಸಂಬಂಧ ಬೆಳಸಿಕೊಂಡಿದ್ದಳು. ಆದ್ರೆ ಪೂಜಾ ತನ್ನ ಬರ್ತಡೇ ದಿನ ಮಣಿಕಂಠನ ಜೊತೆ ಬರ್ತಡೇ ಆಚರಿಸಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಅವಳನ್ನ ಕೊಂದೇ ಬಿಟ್ಟ. ಇದನ್ನೂ ವೀಕ್ಷಿಸಿ: : ವಿದ್ಯುತ್ ಕಂಬದ ವೈರ್‌ಗೆ ಜೋತು ಬಿದ್ದ ಪುರಸಭೆ ಡಿ ಗ್ರೂಪ್ ನೌಕರ..! ವಿಡಿಯೋ ನೋಡಿ